Home » Operation Sindhoor : ಆಪರೇಷನ್ ಸಿಂಧೂರ್ ನ ರೋಚಕ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ !!

Operation Sindhoor : ಆಪರೇಷನ್ ಸಿಂಧೂರ್ ನ ರೋಚಕ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ !!

0 comments

Operation Sindhoor: ಪೆಹಾಲ್ಗಮ್ ದಾಳಿಯ ಪರೀತಿಕರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ನಡೆಸಿ ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಲಿಪಡೆದಿತ್ತು. ಇದು ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯು ಯುದ್ಧ ನಡೆಸಲು ಮುನ್ನುಡಿ ಬರೆದಂತಾಗಿತ್ತು. ಆದರೆ ಅಮೆರಿಕಾದ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನ ರೋಚಕ ವಿಡಿಯೋವನ್ನು ಹಂಚಿಕೊಂಡಿದೆ.

ಹೌದು, ಮೇ 8 ಮತ್ತು ಮೇ 9ರ ಮಧ್ಯರಾತ್ರಿಯಲ್ಲಿ ಭಾರತೀಯ ಸೇನೆಯು ನಿಯಂತ್ರಣ ರೇಖೆಯ ಬಳಿಯ ಉಗ್ರರ ಅಡಗುದಾಣಗಳ ಮೇಲೆ ಗುಂಡಿನ ದಾಳಿ ನಡೆಸಿ, ಪುಡಿಪುಡಿ ಮಾಡಿದೆ. ಆ ವಿಡಿಯೋವನ್ನು ನಮ್ಮ ಸೇನೆ ಶೇರ್ ಮಾಡಿಕೊಂಡಿದೆ.

You may also like