3
Belthangady: ಬೆಳ್ತಂಗಡಿ ಲಾಯಿಲ ಸಮಿಪದ ಬೆಜಕ್ರೆಸಾಲು ಎಂಬಲ್ಲಿ ಸೋಮವತಿ ನದಿಯ ತಟದಲ್ಲಿ ಮೇ.17 ರಂದು ವಾಮಚಾರ ನಡೆದಿರುವುದು ಕಂಡು ಬಂದಿದೆ. ಸಾರ್ವಜನಿಕರು ಮಕ್ಕಳು ರಸ್ತೆಯಲ್ಲಿ ತೆರಳಲು ಭಯಭೀತಾರಾಗಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಅದಷ್ಟು ಬೇಗ ಲಾಯಿಲ ಪಂಚಾಯತ್ ಹಾಗೂ ಪೋಲಿಸರು ಇದ್ದರ ಬಗ್ಗೆ ಕ್ರಮ ಕೈಗೂಳಬೇಕೆಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.
