Home » Elon Musk: ಯಾರಿಗಾದರೂ ಮಗು ಬೇಕಿದ್ದರೆ ಎಲಾನ್‌ ಮಸ್ಕ್‌ ವೀರ್ಯ ಕೊಡ್ತಾರೆ-ಮಸ್ಕ್‌ ಗೆಳತಿ ವಿವಾದಾತ್ಮಕ ಹೇಳಿಕೆ

Elon Musk: ಯಾರಿಗಾದರೂ ಮಗು ಬೇಕಿದ್ದರೆ ಎಲಾನ್‌ ಮಸ್ಕ್‌ ವೀರ್ಯ ಕೊಡ್ತಾರೆ-ಮಸ್ಕ್‌ ಗೆಳತಿ ವಿವಾದಾತ್ಮಕ ಹೇಳಿಕೆ

0 comments
Elon Musk

Elon Musk: ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಕುರಿತು ಮಾಜಿ ಗೆಳತಿ ಆಶ್ಲೇ ಸೇಂಟ್‌ ಕೇರ್‌ ಅವರು, ʼ ಮಗುವನ್ನು ಹೊಂದಲು ಬಯಸುವ ಯಾವ ಹೆಣ್ಣಿಗಾದರೂ ವೀರ್ಯವನ್ನು ನೀಡಲು ಮಸ್ಕ್‌ ಸಿದ್ಧರಿದ್ದಾರೆʼ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನಾನು ಮಸ್ಕ್‌ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದೇನೆ. ನನಗೂ ಅವರ ವೀರ್ಯವನ್ನು ನೀಡಿದ್ದು, ಪುತ್ರ ರೊಮುಲಸ್‌ ಅವರ ಮಗ ಎಂದು ಗೆಳತಿ ಹೇಳಿದ್ದಾಳೆ. ನಾನು ಸೆಪ್ಟೆಂಬರ್‌ನಲ್ಲಿ ಗರ್ಭ ಧರಿಸಿದ್ದು, ಮಸ್ಕ್‌ ನನ್ನನ್ನು ಸಿಗ್ನಲ್‌ ಮೂಲಕ ಸಂಪರ್ಕಿಸಿ ಮಗು ಮತ್ತು ನಮ್ಮಿಬ್ಬರ ಸಂಬಂಧವನ್ನು ರಹಸ್ಯವಾಗಿ ಇಡಲು ಹೇಳಿದ್ದರು ಎಂದು ಈಕೆ ಹೇಳಿದ್ದಾರೆ.

You may also like