Home » Puttur: ಬೆಳ್ಳಾರೆ : ಕಾವಿನಮೂಲೆಯಲ್ಲಿ ಯುವಕ ಆತ್ಮಹತ್ಯೆ!

Puttur: ಬೆಳ್ಳಾರೆ : ಕಾವಿನಮೂಲೆಯಲ್ಲಿ ಯುವಕ ಆತ್ಮಹತ್ಯೆ!

0 comments

Puttur: ಪುತ್ತೂರು (Puttur) ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.2 ರಂದು ನಡೆದಿದೆ.

ಯೋಗೀಶ (35)ಎಂಬಾತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆತ್ಮಹತ್ಯೆ ಕಾರಣ ಇನ್ನಷ್ಟೆ ತಿಳಿದುಬರಬೇಕಾಗಿದೆ.

You may also like