Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೆಮ್ಮದಿ ಶಾಂತಿ ಸಂತೋಷ ನೆಲೆಸಬೇಕಾದರೆ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಬೇಕಾಗುತ್ತೆ. ಯಾವ ವಸ್ತುಗಳನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬುದು ಕೂಡ ಮುಖ್ಯ ವಿಷಯವೇ ಆಗಿದೆ.
ಹೀಗೆ ಎರಡು ಪೊರಕೆಗಳನ್ನು ಮನೆಯಲ್ಲಿ ಒಟ್ಟಿಗೆ ಇಡುವುದರಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಕಾರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಪ್ರವೇಶಿಸುತ್ತದೆ ಹಾಗೂ ಹಾಗೆಯೇ ಆರ್ಥಿಕ ಹಾಗೂ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆತ್ತದೆ ಎಂದು ಹೇಳಲಾಗುತ್ತೆ.
ಇನ್ನೂ ಅಡುಗೆ ಮನೆಯಲ್ಲಿ ಪೊರಕೆ ಇಡುವುದರಿಂದ ಆಹಾರದ ಕೊರತೆಯನ್ನು ಅದು ಸೂಚಿಸುತ್ತದೆ. ಪೊರಕೆ ಮತ್ತು ಈ ಮನೆಯನ್ನು ಒರೆಸುವಂತಹ ಮಾಪ್ ಕೊಳಕಿಗೆ ಸಂಬಂಧಿಸಿದ್ದು, ಇದರಿಂದ ಅಡುಗೆಮನೆಯಲ್ಲಿ ಕೊಳಕು ಹೆಚ್ಚಾಗುತ್ತದೆತ್ತದೆ ಎಂಬ ಮಾತುಗಳಿವೆ.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯ ವಾಸ್ತು ಸರಿಯಾಗಿಲ್ಲದಿದ್ದರೆ, ಅದು ಮನೆಯ ಮಹಿಳೆಯರ ಮೇಲೆ ಮತ್ತು ಮನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ಅಡುಗೆ ಮನೆಯನ್ನು ನಿರ್ಮಿಸುವಾಗ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆವಾಗಿರುತ್ತದೆ.
