6
Bantwala: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆ ಮುಖಂಡ (Bharath Kumdelu) ಮನೆಯನ್ನು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಶೋಧ ನಡೆಸಿದ್ದಾರೆ.
ಬಂಟ್ವಾಳ (Bantwala) ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ 54/2025 00: 191(1), 191(2), 191(3) 118(1), 118 (2), 109, 103 3 190BNS 2023 ಪ್ರಕರಣದ ತನಿಖೆಗೆ ಸಂಬಂಧಿಸಿ ಪ್ರಕರಣದ ತನಿಖಾ ತಂಡವು ಜೂನ್ 4ರಂದು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು.
ಅಂತೆಯೇ ಬಂಟ್ವಾಳ ನಿವಾಸಿ ಭರತ್ ಕುಮೇಲ್ ಮನೆಯನ್ನು ಶೋಧ ನಡೆಸಲಾಗಿದೆ ಎಂದು ದ.ಕ ಎಸ್ಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
