Home » Senior citizen benefits: ಹಿರಿಯ ನಾಗರಿಕರಿಗೆ ಸರಕಾರದಿಂದ ಗುಡ್‌ನ್ಯೂಸ್‌: ಕೇಂದ್ರದಿಂದ ತಿಂಗಳಿಗೆ 3000 ರೂ. ಸಿಗುತ್ತೆ: ಹೇಗಂತೀರಾ? ಇಲ್ಲಿದೆ ಮಾಹಿತಿ

Senior citizen benefits: ಹಿರಿಯ ನಾಗರಿಕರಿಗೆ ಸರಕಾರದಿಂದ ಗುಡ್‌ನ್ಯೂಸ್‌: ಕೇಂದ್ರದಿಂದ ತಿಂಗಳಿಗೆ 3000 ರೂ. ಸಿಗುತ್ತೆ: ಹೇಗಂತೀರಾ? ಇಲ್ಲಿದೆ ಮಾಹಿತಿ

0 comments

Senior Citizen Benefits: ಕೇಂದ್ರ ಸರ್ಕಾರವು 60 ವರ್ಷ ಮೇಲ್ಪಟ್ಟವರಿಗಾಗಿ ಅವರು ಸ್ವಾವಲಂಬಿಯಾಗಿ ಬದುಕಲು ಈ ವರ್ಷ ಹೊಸ ಯೋಚ್ನೆಯೊಂದನ್ನು ಪರಿಚಯಿಸಿದೆ. ಇದರ ಮೂಲಕ ಹಿರಿಯ ನಾಗರಿಕರು ಮಾಸಿಕ ₹3,000 ನಗದು ಸಹಾಯವಂಜು ಪಡೆಯಬಹುದಾಗಿದೆ.

ಇಲ್ಲಿ ನೇರವಾಗಿ ಖಾತೆಗೆ ಹಣ ಬಂದು ಬೀಳಲಿದ್ದು, ಇಲ್ಲಿನ ಪೂರ್ತಿ ಹಣಕಾಸು ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಆಗಿದ್ದು, ಅರ್ಜಿದಾರರು ಆನ್‌ಲೈನ್ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಇದು ವೃದ್ಧರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ರೂಪುಗೊಂಡಿದ್ದು, ಮಾಸಿಕ ನಗದು ಸಹಾಯದ ಮೂಲಕ, ಹಿರಿಯರು ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಲು, ಆರೋಗ್ಯ ಸೇವೆಗಳನ್ನು ಪಡೆಯಲು ಹಾಗೂ ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

ಹಾಗೂ ವಾರ್ಷಿಕವಾಗಿ ಅರ್ಜಿಯನ್ನು ನವೀಕರಿಸಲು ಕೆಲವೊಂದು ದಾಖಲೆಗಳನ್ನು ಮರುಸಲ್ಲಿಸುವ ಅಗತ್ಯ ಬರಬಹುದಾಗಿದೆ.

You may also like