4
Whatsapp: ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಗಳಿದ್ರೆ ನೀವು ವಾಟ್ಸಾಪ್ (Whatsapp) ಮೂಲಕ ಒಂದು ಮೆಸೇಜ್ ಸಾಕು! ಅಗತ್ಯವಿದ್ದಲ್ಲಿ ಫೋಟೋ/ವಿಡಿಯೋಗಳನ್ನು ಕಳುಹಿಸಬಹುದು. ನಿಮ್ಮ ಸಲಹೆ, ಸಮಸ್ಯೆಗಳನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತಾರೆ. ಆದರೆ ಈ ನಂಬರ್ ಸಂದೇಶಗಳನ್ನು ಹೊರತು ಕರೆಗಳನ್ನು ಸ್ವೀಕರಿಸಿವುದಿಲ್ಲ
ವಾಟ್ಸಾಪ್ ಸಂಖ್ಯೆ : 9449843001
