Home » Virat Kohli and Anushka Sharma: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಬಾಡಿಗಾರ್ಡ್ ಯಾರು ಗೊತ್ತಾ? ಅವರ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ

Virat Kohli and Anushka Sharma: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಬಾಡಿಗಾರ್ಡ್ ಯಾರು ಗೊತ್ತಾ? ಅವರ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ

0 comments

Virat Kohli and Anushka Sharma: ಬಹಳ ಸಮಯದಿಂದಲೂ ಟ್ರೆಂಡ್ ನಲ್ಲಿ ಇರುವ ಸ್ಟಾರ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಮೊನ್ನೆ RCB ಕಪ್ ಗೆದ್ದಾಗಿನಿಂದ ಗೂಗಲ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ ಇವರಿಬ್ಬರ ಕುರಿತಾಗಿ ಬಹಳಷ್ಟು ಸರ್ಚ್ ಗಳು ಕಂಡು ಬರುತ್ತಿವೆ.

Udupi: ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಇಂಜಿನಿಯರ್ ‌

ವಿರಾಟ್ ಕೊಹ್ಲಿ ಸ್ಟಾರ್ ಬ್ಯಾಟರ್ ಆದರೆ ಅನುಷ್ಕಾ ಶರ್ಮಾ ಸ್ಟಾರ್ ನಟಿ, ಇಬ್ಬರಿಗೂ ಕೂಡ ತನ್ನದೇ ಆದ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿಯೇ ಇದೆ. ಇನ್ನೂ ಇವರ ಬಾಡಿಗಾರ್ಡ್ ಕುರಿತಾಗಿಯೂ ಹೆಚ್ಚಿನ ಚರ್ಚೆಗಳು ಆಗುತ್ತಿದ್ದು, ಗೂಗಲ್ ಸರ್ಚ್ ಕೂಡ ಆಗುತ್ತಿವೆ.

ಇನ್ನೂ ಇವರ ಬಾಡಿಗಾರ್ಡ್ ಹೆಸರು ಪ್ರಕಾಶ್‌ ಸಿಂಗ್‌. ಇವರನ್ನ ಪ್ರೀತಿಯಿಂದ ಸೋನು ಎಂದು ಕರೀತಾರೆ. ಇವರು ಅನುಷ್ಕಾ ಶರ್ಮಾ ಅವರ ಬಾಡಿಗಾರ್ಡ್‌ ಆಗಿದ್ದು, ವಿರಾಟ್‌ ಕೊಹ್ಲಿ ಕಾಳಜಿಯೂ ಇವರ ಹೊಣೆಯೇ ಆಗಿದೆ.

KSCA: ಸಂಭ್ರಮಾಚರಣೆಗೆ ಕರೆ ಕೊಟ್ಟಿದ್ದೇ ಸರ್ಕಾರ: ಹೈಕೋರ್ಟ್​ಗೆ KSCA ರಿಟ್ ಅರ್ಜಿ

ಅನುಷ್ಕಾ ಮದುವೆಗೂ ಮುಂಚಿನಿಂದಲೂ ಪ್ರಕಾಶ್‌ ಸಿಂಗ್‌ ಅವರೇ ನಟಿಗೆ ಬಾಡಿಗಾರ್ಡ್‌ ಆಗಿದ್ದಾರೆ. ಮದುವೆ ಆದ್ಮೇಲೆ ವಿರಾಟ್‌ ಕೊಹ್ಲಿ ರಕ್ಷಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಇವರ ಸಂಬಳ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಅದೆಷ್ಟೋ ಕಂಪನಿಗಳ ಸಿಇಒಗಳ ವೇತನ ಕೂಡ ಇಷ್ಟು ಇರೋದಿಲ್ಲ. ಅಂದಹಾಗೇ, ಪ್ರಕಾಶ್‌ ಸಿಂಗ್‌ ವೇತನ ವಾರ್ಷಿಕವಾಗಿ 1.2 ಕೋಟಿ ರೂಪಾಯಿ. ಸೆಲೆಬ್ರಿಟಿಗಳ ಬಾಡಿಗಾರ್ಡ್‌ಗಳಲ್ಲೇ, ಅತ್ಯಂತ ಹೆಚ್ಚು ವೇತನ ಪಡೆಯುವ ಬಾಡಿಗಾರ್ಡ್‌ ಇವರು ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ.

Bangalore Stampede: ಜಸ್ಟ್ ಈ ಒಂದು ಕೆಲಸ ಮಾಡಿದ್ರೆ ಸಾಕಿತ್ತು- ಚಿನ್ನಸ್ವಾಮಿಯಲ್ಲಿ ಯಾವೊಂದು ದುರಂತವು ಆಗ್ತಿರ್ಲಿಲ್ಲ!!

You may also like