8
SSLC: 2025 ರ ಎಸ್ಎಸ್ಎಲ್ಸಿ (SSLC) ಪರೀಕ್ಷೆ 2 ಅನ್ನು ಮೇ 26 ರಿಂದ ಜೂನ್ 2 ರ ವರೆಗೆ ರಾಜ್ಯಾದ್ಯಂತ 967 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಎಸ್ಎಸ್ಎಲ್ಸಿ ಪರೀಕ್ಷೆ 2 ರ ಫಲಿತಾಂಶ ಇಂದು ಪ್ರಕಟಗೊಂಡಿದೆ.
ವಿದ್ಯಾರ್ಥಿಗಳು ತಮ್ಮ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಲು https://karresults.nic.in ನೀಡಿ, ಅದರಲ್ಲಿ ತಮ್ಮನೋಂದಣಿ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಭರಿಸಿ, ಫಲಿತಾಂಶವನ್ನು ಪರಿಶೀಲಿಸಬಹುದು.
ಇನ್ನು ಎಸ್ಎಂಎಸ್ ಮೂಲಕ ಫಲಿತಾಂಶವನ್ನು ನೋಡಲು KAR10 ಎಂದು ಬರೆದು ಸ್ಪೇಸ್ ಬಿಟ್ಟು ನೋಂದಣಿ ಸಂಖ್ಯೆ ಟೈಪ್ ಮಾಡಿ 56263 ಗೆ ಸಂದೇಶ ಕಳುಹಿಸಿದರೆ ಅದೇ ಮೊಬೈಲ್ ಸಂಶ ನಿಮ್ಮಫಲಿತಾಂಶ ಬರುತ್ತದೆಇನ್ನು ಎಸ್ಎಂಎಸ್ ಮೂಲಕ ಫಲಿತಾಂಶವನ್ನು ನೋಡಲು KAR10 ಎಂದು ಬರೆದು ಸ್ಪೇಸ್ ಬಿಟ್ಟು ನೋಂದಣಿ ಸಂಖ್ಯೆ ಟೈಪ್ ಮಾಡಿ 56263 ಗೆ ಸಂದೇಶ ಕಳುಹಿಸಿದರೆ ಅದೇ ಮೊಬೈಲ್ ಸಂಖ್ಯೆಗೆ ನಿಮ್ಮಫಲಿತಾಂಶ ಬರುತ್ತದೆ.
