3
Air India: ಹಿಂಡನ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ವಿಮಾನದಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಟೇಕ್ ಆಫ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ವಿಮಾನವು ಗಾಜಿಯಬಾದ್ ನಿಂದ ಕೊಲ್ಕತ್ತಾ ಗೆ ಹೊರಡಬೇಕಿತ್ತು.
ಟೇಕ್ ಆಗೆ ಸಂಪೂರ್ಣ ಸಿದ್ಧತೆ ಆಗಿರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಅಧಿಕಾರಿಗಳು ಟೇಕ್ ಆಫ್ ಅನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಸುಮಾರು ಒಂದು ಗಂಟೆ ವಿಮಾನವು ರನ್ ವೇ ಅಲ್ಲಿ ನಿಲ್ಲುವಂತಾಗಿತ್ತು.
