Home » Madikeri: ಆಟೋ ರಿಕ್ಷಾ ಮೇಲೆ ಮಗುಚಿದ ಲಾರಿ: ಆಟೋ ರಿಕ್ಷಾ ಸಂಪೂರ್ಣ ಜಖಂ!

Madikeri: ಆಟೋ ರಿಕ್ಷಾ ಮೇಲೆ ಮಗುಚಿದ ಲಾರಿ: ಆಟೋ ರಿಕ್ಷಾ ಸಂಪೂರ್ಣ ಜಖಂ!

0 comments

Madikeri: ಟಯರ್ ಗೆ ಗಾಳಿ ತುಂಬಿಸಿಕೊಳ್ಳಲೆಂದು ಬಂದಿದ್ದ ಲಾರಿಯೊಂದು, ಟಯರ್ ಬದಲಿಸಲೆಂದು ನಿಂತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದಿರುವ ಘಟನೆ

ಗೋಣಿಕೊಪ್ಪ- ವಿರಾಜಪೇಟೆ ಮುಖ್ಯರಸ್ತೆಯ ಕೈಕೇರಿಯಲ್ಲಿರುವ ನಯರಾ ಪೆಟ್ರೋಲ್ ಬಂಕ್ ಬಳಿಯ ಇರುವ ಟೈಯರ್ ಶಾಪ್ ನಲ್ಲಿ ನಡೆದಿದೆ.

ಇದರಿಂದ ಆಟೋ ರಿಕ್ಷಾ ಸಂಪೂರ್ಣವಾಗಿ ಜಖಂ ಆಗಿದ್ದು ಅವಘಡ ಸಂಭವಿಸಿದ ಸಂದರ್ಭ ಅದರಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.

You may also like