8
Dakshina Kannada: ಅರಂತೋಡು ದೇವರಕೊಲ್ಲಿ ಸಮೀಪ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಗುರುವಾರ (ಜೂ.26) ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ.
ಕಾರು ಸುಳ್ಯ ಕಡೆಯಿಂದ ಮೈಸೂರು ಕಡೆ ತೆರಳುತ್ತಿದ್ದು, ಬಸ್ಸು ಮೈಸೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ;Elon Musk: ಮೂರು ಮಕ್ಕಳು ಜನಿಸಲೇಬೇಕು : ಇಲ್ಲದಿದ್ದರೆ ಜನಸಂಖ್ಯೆ ಕುಸಿಯುತ್ತದೆ – ಎಲಾನ್ ಮಸ್ಕ್
