Home » Karnataka: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಪ್ರತಿಭಾ ಕುಳಾಯಿ ನೇಮಕ

Karnataka: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಪ್ರತಿಭಾ ಕುಳಾಯಿ ನೇಮಕ

0 comments

Karnataka: ಮಾಜಿ ಮನಪಾ ಸದಸ್ಯೆ, ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯನ್ನಾಗಿ ಕರ್ನಾಟಕ (Karnataka) ಸರಕಾರ ನೇಮಕ ಮಾಡಿದೆ.

You may also like