Home » Dharmasthala: ಧರ್ಮಸ್ಥಳ: ಮೂರನೇ ಗುರುತಿನಲ್ಲೂ ಪತ್ತೆಯಾಗದ ಕಳೇಬರ: ನಾಲ್ಕನೇ ಪಾಯಿಂಟ್‌ನತ್ತ ಕಾರ್ಯಾಚರಣೆ

Dharmasthala: ಧರ್ಮಸ್ಥಳ: ಮೂರನೇ ಗುರುತಿನಲ್ಲೂ ಪತ್ತೆಯಾಗದ ಕಳೇಬರ: ನಾಲ್ಕನೇ ಪಾಯಿಂಟ್‌ನತ್ತ ಕಾರ್ಯಾಚರಣೆ

0 comments

Dharmasthala: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಕುರಿತಂತೆ ಮೂರನೇ ಗುರುತಿನ ಉತ್ಖನನದಲ್ಲಿ ಕಳೇಬರ ದೊರಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿರುವ ಕುರಿತು ವರದಿಯಾಗಿದೆ. ಆರು ಅಡಿ ಆಳ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎನ್ನುವ ಮಾಹಿತಿ ದೊರಕಿರುವ ಕುರಿತು ವರದಿಯಾಗಿದೆ.

ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೇ ಜಾಗದವನ್ನು ಅಗೆದು ಶೋಧ ನಡೆಸಲಾಗುತ್ತಿದೆ. ಇಂದು ಎರಡನೇ ದಿನ ಮಾರ್ಕ್‌ ಮಾಡಿದ ಮೂರನೇ ಗುಂಡಿ ಅಗೆಯುವ ಕಾರ್ಯದಲ್ಲಿ ಏನೂ ಸಿಕ್ಕಿಲ್ಲ ಎನ್ನಲಾಗ್ತಿದೆ.

ಮಾಸ್ಕ್‌ ಮ್ಯಾನ್‌ 13 ಸ್ಥಳಗಳನ್ನು ಗುರುತು ಮಾಡಿ ಅಧಿಕಾರಿಗಳಿಗೆ ತೋರಿಸಿದ್ದು, ಮೊದಲ ಮಾರ್ಕ್‌ ಮಾಡಿದ ಸ್ಥಳದಲ್ಲಿ ಜುಲೈ 29 ರಂದು ಇಡೀ ದಿನ ಕಾರ್ಯಾಚರಣೆ ನಡೆದಿತ್ತು, ಇಂದು ಕೂಡಾ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: Death: ಹಿಟ್& ರನ್ ಗೆ ಯುವಕ ಸಾವು ಕೇಸ್: ನಟಿ ‘ನಂದಿನಿ ಕಶ್ಯಪ್ ಅರೆಸ್ಟ್!

You may also like