Home » Dharmasthala Case: ’30 ಕಡೆ 300 ಹೆಣ ಹೂತಿದ್ದೇನೆ’- ಅನಾಮಿಕ ದೂರುದಾರನಿಂದ ಸ್ಫೋಟಕ ಹೇಳಿಕೆ!!

Dharmasthala Case: ’30 ಕಡೆ 300 ಹೆಣ ಹೂತಿದ್ದೇನೆ’- ಅನಾಮಿಕ ದೂರುದಾರನಿಂದ ಸ್ಫೋಟಕ ಹೇಳಿಕೆ!!

0 comments

Dharmasthala : ಭಾರಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಪ್ರಕರಣದಲ್ಲಿ ಇದೀಗ ಮಹತ್ವದ ತಿರುವೊಂದು ಸಿಕ್ಕಿದ್ದು, ಸುಮಾರು 30 ಕಡೆ 300 ಹೆಣ ಹೂತಿದ್ದೇನೆ ಎಂದು ಅನಾಮಿಕ ದೂರುದಾರ ಹೇಳಿದ್ದಾನೆ.

ಹೌದು, ಧರ್ಮಸ್ಥಳದಲ್ಲಿ ಸುಮಾರು 30 ಕಡೆ 300 ಹೆಣ ಹೂತಿದ್ದೇನೆ. ಅಲ್ಲೂ ಶೋಧ ನಡೆಸಿ ಎಂದು ಅನಾಮಿಕ ದೂರುದಾರ ಎಸ್ ಐ ಟಿ ಗೆ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಅನಾಮಿಕ ದೂರದರ ತೋರಿಸಿದ 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ ಆದರೆ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಇದೀಗ ಆತ ಹೊಸದಾಗಿ 30 ಕಡೆ 300 ಹಣ ಹೂತಿದ್ದೇನೆ ಎಂದಿರುವುದು ಮತ್ತೆ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಎಸ್ಐಟಿ ತಂಡ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕು.

Udupi: ವಾಟ್ಸಾಪ್ ಆಡಿಯೋ ವೈರಲ್: ಮನೆಗೆ ನುಗ್ಗಿ ಸ್ನೇಹಿತರಿಂದಲೇ ವ್ಯಕ್ತಿಯ ಕೊಲೆ; ಆರೋಪಿಗಳ ಬಂಧನ!

You may also like