Home » Lawyer Jagadeesh: ಶಾಸಕ ಎಸ್‌‍.ಆರ್‌.ವಿಶ್ವನಾಥ್‌ ವಿರುದ್ಧ ಅವಹೇಳನ- ಲಾಯರ್ ಜಗದೀಶ್‌ ವಿರುದ್ಧ FIR !!

Lawyer Jagadeesh: ಶಾಸಕ ಎಸ್‌‍.ಆರ್‌.ವಿಶ್ವನಾಥ್‌ ವಿರುದ್ಧ ಅವಹೇಳನ- ಲಾಯರ್ ಜಗದೀಶ್‌ ವಿರುದ್ಧ FIR !!

0 comments

Lawyer Jagadish: ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ವಿರುದ್ಧ ಮನ ಬಂದಂತೆ ಮಾತನಾಡಿದ ನ್ಯಾಯ ವಾದಿ ಜಗದೀಶ್‌ ವಿರುದ್ಧ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದರು. ಇದೀಗ ಅವರ ಮೇಲೆ ದೂರು ದಾಖಲಾಗಿದೆ.

ಹೌದು, ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಕೆ.ಎನ್‌.ಜಗದೀಶ್‌ ಎಂಬುವವರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಶಾಸಕ ಎಸ್‌‍.ಆರ್‌.ವಿಶ್ವನಾಥ್‌ ಅವರ ಅಭಿಮಾನಿಗಳು ರಾಜಾನುಕುಂಟೆ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಜಗದೀಶ್‌ ಅವರು ಇತ್ತೀಚೆಗೆ ಶಾಸಕ ವಿಶ್ವನಾಥ್‌ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡುವ ಮೂಲಕ ಮಾತನಾಡುವ ಮೂಲಕ ಶಾಸಕರ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Tirupati : ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 121 ಕೆಜಿ ಚಿನ್ನ ಅರ್ಪಿಸಿದ ಉದ್ಯಮಿ !!

You may also like