Home » Belthangady: ಎಸ್‌.ಐ.ಟಿ ಯಿಂದ ಮಾಸ್ಕ್‌ಮ್ಯಾನ್‌ನ ಬಂಧನ

Belthangady: ಎಸ್‌.ಐ.ಟಿ ಯಿಂದ ಮಾಸ್ಕ್‌ಮ್ಯಾನ್‌ನ ಬಂಧನ

0 comments

Belthangady: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಆಗಸ್ಟ್‌ 23 ರ ಮುಂಜಾನೆಯ ತನಕ ಮಾಸ್ಕ್‌ಮ್ಯಾನ್‌ನ ವಿಚಾರಣೆ ನಡೆದಿದ್ದು, ನಂತರ ಬಂಧನ ಮಾಡಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ವರದಿಯಾಗಿದೆ.

ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಬಂಧನ ಮಾಡಲಾಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.

You may also like