Home » Dharmasthala Case: ಧರ್ಮಸ್ಥಳ ಬುರುಡೆ ಕೇಸ್‌: ಮಾಸ್ಕ್‌ ಮ್ಯಾನ್‌ ಎಸ್‌ಐಟಿ ಕಸ್ಟಡಿಗೆ

Dharmasthala Case: ಧರ್ಮಸ್ಥಳ ಬುರುಡೆ ಕೇಸ್‌: ಮಾಸ್ಕ್‌ ಮ್ಯಾನ್‌ ಎಸ್‌ಐಟಿ ಕಸ್ಟಡಿಗೆ

0 comments

Dharmasthala Case: ಧರ್ಮಸ್ಥಳ ಪ್ರಕರಣಲ್ಲಿ ದೂರುದಾರನಾಗಿರುವ ಮಾಸ್ಕ್‌ಮ್ಯಾನ್‌ನನ್ನು ಹತ್ತು ದಿನ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವು ಆದೇಶ ನೀಡಿದೆ. ಸುಳ್ಳು ಮಾಹಿತಿ ನೀಡುವ ಮೂಲಕ ರಾಜ್ಯ ಸರಕಾರ, ಎಸ್‌ಐಟಿ ದಾರಿ ತಪ್ಪಿಸಿದ ಮತ್ತು ಧರ್ಮಸ್ಥಳದ ಹೆಸರಿಗೆ ಅಪಮಾನ ಮಾಡಿರುವ ಆರೋಪ ಮಾಸ್ಕ್‌ಮ್ಯಾನ್‌ ಮೇಲಿದೆ.

ಸುಮಾರು 19 ಗಂಟೆಗಳ ಕಾಲ ವಿಚಾರಣೆ ಮಾಡಿದ ನಂತರ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧನ ಮಾಡಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

Accident: ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!!

You may also like