Home » Ravichandra Aswhin: IPL ಗೆ ಅಶ್ವಿನ್ ನಿವೃತ್ತಿ ಘೋಷಣೆ !!

Ravichandra Aswhin: IPL ಗೆ ಅಶ್ವಿನ್ ನಿವೃತ್ತಿ ಘೋಷಣೆ !!

0 comments

Ashwin: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ.

ಹೌದು, ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪ್ರತಿಯೊಂದು ಅಂತ್ಯವೂ ಹೊಸ ಆರಂಭವನ್ನು ಹೊಂದಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಅವಧಿ ಮುಗಿದಿದೆ. ಅಲ್ಲದೆ ಉತ್ತಮ ಸಂಬಂಧ, ಅದ್ಭುತ ನೆನಪುಗಳನ್ನು ನೀಡಿದ್ದಕ್ಕೆ ಎಲ್ಲಾ ಫ್ರಾಂಚೈಸಿಗಳಿಗೆ ಹಾಗೂ, ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕೆ ಐಪಿಎಲ್ ಹಾಗೂ ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

https://x.com/ashwinravi99/status/1960566235873337576?t=EJeKumUcwddVsiSIXsT4NQ&s=19

You may also like