Home » Countries Debt : ಭಾರತ ಮಾತ್ರವಲ್ಲ ಅಮೆರಿಕಾ, ಚೀನಾ, ಜಪಾನ್ ದೇಶಗಳು ಕೂಡ ಮಾಡಿವೆ ಸಾಲ !! ಇವುಗಳ ಸಾಲ ನೋಡಿದ್ರೆ ಭಾರತವೇ ಬೆಟರ್

Countries Debt : ಭಾರತ ಮಾತ್ರವಲ್ಲ ಅಮೆರಿಕಾ, ಚೀನಾ, ಜಪಾನ್ ದೇಶಗಳು ಕೂಡ ಮಾಡಿವೆ ಸಾಲ !! ಇವುಗಳ ಸಾಲ ನೋಡಿದ್ರೆ ಭಾರತವೇ ಬೆಟರ್

0 comments

Countries Debt: ರಾಜಕೀಯವಾಗಿ ಏನಾದರೂ ಚರ್ಚೆಗಳು ನಡೆಯುವ ಸಂದರ್ಭದಲ್ಲಿ ಪಕ್ಷಗಳು, ಪ್ರತಿಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತವೆ. ಈ ವೇಳೆ ಭಾರತದ ಸಾಲ ಇಷ್ಟಿದೆ, ಭಾರತ ಇಷ್ಟು ಸಾಲವನ್ನು ಹೆಚ್ಚಾಗಿ ಮಾಡಿದೆ. ಇದಕ್ಕೆ ಆಡಳಿತ ಪಕ್ಷವೇ ಹೊಣೆ ಎಂಬಂತೆ ಎಲ್ಲ ಬಿಂಬಿಸಲಾಗುತ್ತದೆ. ಇದು ಯಾವುದೇ ಸರ್ಕಾರ ಬಂದಾಗ ಕಾಮನ್ ವಿಚಾರ.
ಹಾಗಂತ ಭಾರತ ಮಾತ್ರ ಸಾಲದ ಸುಳಿಯಲ್ಲಿ ಸಿಲುಕಿಲ್ಲ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಾದ ಅಮೆರಿಕಾ, ಚೀನಾ, ರಷ್ಯಾ ಕೂಡ ಸಾಲ ಮಾಡಿದ ದೇಶಗಳಾಗಿವೆ. ಹಾಗಿದ್ರೆ ಈ ದೇಶಗಳ ಸಾಲವೆಷ್ಟು ಗೊತ್ತಾ? ಹೂಗಳ ಸಾಲದ ಮೊತ್ತವನ್ನು ಕೇಳಿದರೆ ನೀವೇ ಶಾಕ್ ಆಗುತ್ತೀರಿ. ಅಲ್ಲದೆ ನಮ್ಮ ಭಾರತವೇ ಬೆಟರ್ ಎಂದು ಹೆಮ್ಮೆಪಡುತ್ತೀರಿ. ಇಲ್ಲಿದೆ ನೋಡಿ ವಿವಿಧ ದೇಶಗಳ ಸಾಲದ ಡೀಟೇಲ್ಸ್.
ಭಾರತದ ಸಾಲ – 185 ಲಕ್ಷ ಕೋಟಿ
ಅಮೆರಿಕದ ಸಾಲ -(36 Trillion) 3 ಸಾವಿರದ 22 ಲಕ್ಷ ಕೋಟಿ
ಚೀನಾದ ಸಾಲ – 1,367 ಲಕ್ಷ ಕೋಟಿ
ಜಪಾನ್ ಸಾಲ- 750 ಲಕ್ಷ ಕೋಟಿ

You may also like