Home » Buddhism: ಬೌದ್ಧ ಧರ್ಮ ಸೇರಿದವರಿಗೂ ಎಸ್‌ಸಿ ಪ್ರಮಾಣಪತ್ರ- ರಾಜ್ಯ ಸರಕಾರ ಆದೇಶ

Buddhism: ಬೌದ್ಧ ಧರ್ಮ ಸೇರಿದವರಿಗೂ ಎಸ್‌ಸಿ ಪ್ರಮಾಣಪತ್ರ- ರಾಜ್ಯ ಸರಕಾರ ಆದೇಶ

0 comments

Buddhism: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನೇ ನೀಡಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರ ಪೈಕಿ ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡಿದ್ದರೆ ಅಂತವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರಕಾರ ಇನ್ನೊಮ್ಮೆ ಆದೇಶ ನೀಡಿದೆ.

ಇದನ್ನೂ ಓದಿ;Madhu Bangarappa: 18,800 ಕ್ಕೂ ಅಧಿಕ ಶಿಕ್ಷಕರ ನೇಮಕಾತಿ, ಶೀಘ್ರ ಅಧಿಸೂಚನೆ- ಮಧು ಬಂಗಾರಪ್ಪ

ಬೌದ್ಧ ಧರ್ಮಕ್ಕೆ ಮತಾಂತರ ಆದ ಎಸ್‌ಸಿಗಳಿಗೆ ಮೀಸಲಾತಿ ಕೈತಪ್ಪುವ ಆತಂಕ ವ್ಯಕ್ತವಾಗಿದ್ದು, ಅದರಲ್ಲೂ ಜಾತಿ ಗಣತಿ ಹಿನ್ನೆಲೆಯಲ್ಲಿ ಈ ಆತಂಕ ಹೆಚ್ಚಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೆ ಸರಕಾರ ತೆರೆ ಎಳೆದಿದೆ. ಮತಾಂತರ ಆದವರು ಧರ್ಮದ ಕಾಲಂ ನಲ್ಲಿ ʼಬೌದ್ಧʼ ಎಂದ ನಮೂದಿಸಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ನೀಡುವಂತೆ ಆದೇಶದಲ್ಲಿ ಹೇಳಲಾಗಿದೆ.

You may also like