Gold Price : ದೀಪಾವಳಿ ಹಬ್ಬದ (Diwali festival) ಸಮಯದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಭವಿಷ್ಯದಲ್ಲಿ ಚಿನ್ನವನ್ನು ಮುಟ್ಟುವುದೇ ಅಸಾಧ್ಯ ಅಂತ ಜನರು ಅಂದುಕೊಳ್ಳುತ್ತಿರುವಾಗಲೇ ಚಿನ್ನದ ಬೆಲೆ ಮತ್ತೆ ಇಳಿಕೆಯತ್ತ ಸಾಗಿದೆ. ಇದೀಗ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 8,000 ಕಡಿಮೆಯಾಗಿದೆ.
ಹೌದು, ಚಿನ್ನ 10 ಗ್ರಾಂಗೆ 8,000 ರೂ.ನಷ್ಟು ಕುಸಿದಿದ್ದರೆ, ಬೆಳ್ಳಿ ಪ್ರತಿ ಕಿಲೋಗ್ರಾಂಗೆ 28,000 ರೂ.ನಷ್ಟು ಕುಸಿದಿದೆ. ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು (Silver Rate) ನಿರಂತರವಾಗಿ ಏರಿಳಿತಗೊಳ್ಳುತ್ತಿವೆ. ಹೀಗಾಗಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಮೊದಲು, ನಿಮ್ಮ ನಗರದಲ್ಲಿ ಇತ್ತೀಚಿನ ದರಗಳನ್ನು ಪರಿಶೀಲಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 12,577 ರೂ.
8 ಗ್ರಾಂ ಚಿನ್ನದ ಬೆಲೆ 1,00,616 ರೂ.
10 ಗ್ರಾಂ ಚಿನ್ನದ ಬೆಲೆ 1,25,770 ರೂ.
100 ಗ್ರಾಂ ಚಿನ್ನದ ಬೆಲೆ 12,57,700 ರೂ.
24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 11,530 ರೂ.
8 ಗ್ರಾಂ ಚಿನ್ನದ ಬೆಲೆ 92,240 ರೂ.
10 ಗ್ರಾಂ ಚಿನ್ನದ ಬೆಲೆ 1,15,300 ರೂ.
100 ಗ್ರಾಂ ಚಿನ್ನದ ಬೆಲೆ 11,53,000 ರೂ.
