Home » ಮಗುವಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ – ರಾಘವ್ ದಂಪತಿ, ನೀರ್ ಅಂದ್ರೇನು ಗೊತ್ತಾ?

ಮಗುವಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ – ರಾಘವ್ ದಂಪತಿ, ನೀರ್ ಅಂದ್ರೇನು ಗೊತ್ತಾ?

0 comments
Actress Parineeti Chopra

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮಗಂಡು ಮಗುವಿಗೆ ನೀರ್‌ ಎಂದು ಹೆಸರಿಟ್ಟಿದ್ದಾರೆ.

ಈಗ ನೀರ್ ಎಂದರೇನು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ.
ನೀ‌ರ್ ಎಂದರೆ ಸಂಸ್ಕೃತದಲ್ಲಿ ನೀರು ಎಂದೇ ಅರ್ಥ. ಕನ್ನಡದಲ್ಲಿ ನಾವು ನೀರು ಎಂದರೆ ಸಂಸ್ಕೃತದಲ್ಲಿ ನೀರ್ ಎನ್ನುತ್ತೇವೆ. ಈ ಒಂದು ಅರ್ಥದಲ್ಲಿಯೇ ಅವರು ಮಗನಿಗೆ ನೀರ್ ಎಂದು ಜಲ ಹೆಸರಿಡಲಾಗಿದೆ.

You may also like