Home » Karnataka: ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ‘ವೀರ ಬಾಲದಿವಸ ಆಚರಣೆ’ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ!

Karnataka: ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ‘ವೀರ ಬಾಲದಿವಸ ಆಚರಣೆ’ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ!

0 comments

Karnataka: ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ವೀರ_ಬಾಲದಿವಸ ಆಚರಣೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವೀರ ಬಾಲ ದಿವಸ” ಕಾರ್ಯಕ್ರಮವನ್ನು ದಿನಾಂಕ:26/12/2025 ರಂದು ಆಚರಿಸುವ ಕುರಿತು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಭಾರತದ ಭವಿಷ್ಯದ ಅಡಿಪಾಯವಾಗಿ ಮಕ್ಕಳನ್ನು ಗೌರವಿಸಲು ದಿನಾಂಕ:26/12/2025ರಂದು ವೀರ ಬಾಲ ದಿವಸವಾಗಿ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದೆ.

2025-26ನೇ ಸಾಲಿನ ವೀರ ಬಾಲ ದಿವಸದ “ವೀರ್ಥಾ” ಎಂಬ ಥೀಮ್ ನ ಅಡಿಯಲ್ಲಿ ಮಕ್ಕಳು ಧೈರ್ಯ, ದಯೆ ಮತ್ತು ಸದೃಢತೆಯ ಪ್ರದರ್ಶನದಲ್ಲಿ ಭಾಗವಹಿಸುವುದು. 26 ಡಿಸೆಂಬರ್ 2025 ರಂದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವರು.ವೀರ ಬಾಲ ದಿವಸ ದಿನಾಂಕ: 26.12.2025 ರಂದು ಕಾರ್ಯಕ್ರಮದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.1. ವಯಸ್ಸಿನ ಗುಂಪುಗಳ ಮೂಲಕ ಸ್ಪರ್ಧೆಗಳು. ಮೊದಲ ಹಂತ (6-8 ವರ್ಷಗಳು) ಮತ್ತು ಪೂರ್ವಸಿದ್ಧತಾ ಹಂತ(8-11) ವರ್ಷಗಳು. ಈ ಕೆಳಕಂಡ ವಿಷಯಗಳಲ್ಲಿ ಚಿತ್ರಕಲೆ, ಪ್ರಬಂಧ ಬರಹ, ಮತ್ತು ಕಥೆ ಹೇಳುವ ಚಟುವಟಿಕೆ ಮಾಡಿಸುವುದು.* “ಭಾರತಕ್ಕಾಗಿ ನನ್ನ ಕನಸು”“ಯಾವುದು ನನ್ನನ್ನು ಸಂತೋಷ ಪಡಿಸುತ್ತದೆ –ಮಧ್ಯಮ ಹಂತ (11-18ವರ್ಷಗಳು):ಈ ಕೆಳಕಂಡ ವಿಷಯಗಳಲ್ಲಿ ಪ್ರಬಂಧಗಳು, ಕವಿತೆಗಳು, ಚರ್ಚೆಗಳು ಮತ್ತು ಡಿಜಿಟಲ್ ಪ್ರಸ್ತುತಿ ಕರಣ ಮಾಡಿಸುವುದು. “ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ”ನನ್ನ ದೃಷ್ಟಿ ಕೋನದಲ್ಲಿ ವಿಕಸಿತ ಭಾರತ “ ವಿಕಸಿತ ಭಾರತ ನಿರ್ಮಾಣದಲ್ಲಿ ಮಕ್ಕಳ ಪಾತ್ರ

You may also like