Home » BBK 12: ದೊಡ್ಮನೆ ವೀಕೆಂಡ್‌ ಸಂಚಿಕೆ ನಡೆಸಿಕೊಡಲು ಬರ್ತಿದ್ದಾರೆ ಇಬ್ಬರು ಸ್ಟಾರ್‌ಗಳು

BBK 12: ದೊಡ್ಮನೆ ವೀಕೆಂಡ್‌ ಸಂಚಿಕೆ ನಡೆಸಿಕೊಡಲು ಬರ್ತಿದ್ದಾರೆ ಇಬ್ಬರು ಸ್ಟಾರ್‌ಗಳು

0 comments

BBK 12: ನಟ, ನಿರೂಪಕ ಸುದೀಪ್‌ ಅವರು ವೀಕೆಂಡ್‌ ಸಂಚಿಕೆಗೆ ಬರುತ್ತಿಲ್ಲ ಎನ್ನುವ ವಿಷಯ ಎಲ್ಲರಿಗೂ ತಿಳಿದಿದೆ. ಈ ವಾರ ಸುದೀಪ್‌ ಬದಲಿಗೆ ಬಿಗ್‌ಬಾಸ್‌ ಮನೆಯೊಳಗೆ ಇಬ್ಬರು ಸ್ಟಾರ್‌ಗಳು ಬರುತ್ತಿದ್ದು, ವೀಕೆಂಡ್‌ ಸಂಭ್ರಮ ಡಬಲ್‌ ಆಗಲಿದೆ.

ಬಿಗ್‌ಬಾಸ್‌ ಮನೆಗೆ ನಟ ಧ್ರುವ ಸರ್ಜಾ, ನಿರ್ದೇಶಕ ಪ್ರೇಮ್‌ ಅವರು ಬರುತ್ತಿದ್ದಾರೆ. ಕೆಡಿ: ದ ಡೆವಿಲ್‌ ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಚಾರಕ್ಕೆ ಬಿಗ್‌ಬಾಸ್‌ ಹೌಸ್‌ಗೆ ಬರುತ್ತಿದ್ದಾರೆ. ಅಂದ ಹಾಗೆ ಇವರಿಬ್ಬರು ಹೇಗೆ ಸಂಚಿಕೆ ನಡೆಸಿಕೊಡುತ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ ಇದೆ.

You may also like