11
ಬೆಳ್ತಂಗಡಿ: ಮೂಲ ಎಸ್ಐಟಿ ಮತ್ತು ಇದೀಗ ಧರ್ಮಸ್ಥಳ ಪರ ಹಾಕಿರುವ ಪ್ರಕರಣದ ಕಾನೂನು ಕ್ರಮದ ಆದೇಶದ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ.
ಧರ್ಮಸ್ಥಳ ಬುರುಡೆ ಕೇಸ್ ಬಗ್ಗೆ ಎಸ್ ಐ ಟಿ ಅಂತಿಮ ವರದಿ ಸಲ್ಲಿಸಿದ ನಂತರ.ಮಾತ್ರ ಕಾನೂನು ಕ್ರಮದ ಬಗ್ಗೆ ಆದೇಶಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ಅದೇ ರೀತಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜ. 23ಕ್ಕೆ ಮುಂದೂಡಿದ್ದಾರೆ. ಅಲ್ಲದೆ, ಡಿ.31ರಂದು ಧರ್ಮಸ್ಥಳ ಪರ ಹಾಕಿರುವ ಅರ್ಜಿಯ ವಾದವನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಜ.14ಕ್ಕೆ ಮುಂದೂಡಿದ್ದಾರೆ.
