Home » PHD: ಡಾ.ಟಿ.ಶಾಮ್ ಭಟ್ ರಿಗೆ ಡಾಕ್ಟರೇಟ್ ಪದವಿ ಪ್ರದಾನ

PHD: ಡಾ.ಟಿ.ಶಾಮ್ ಭಟ್ ರಿಗೆ ಡಾಕ್ಟರೇಟ್ ಪದವಿ ಪ್ರದಾನ

0 comments

PHD: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ಡಾ.ಟಿ.ಶ್ಯಾಮ್ ಭಟ್ ರವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ಅಂತೆಯೇ ಜ.5 ರಂದು ಮೈಸೂರಿನ ವಿಶ್ವವಿದ್ಯಾಲಯದ 106 ನೇ ಘಟಿಕೋತ್ಸವದಲ್ಲಿ ಟಿ. ಶ್ಯಾಮ್ ಭಟ್ ರಿಗೆ ಪದವಿ ಪ್ರದಾನ ಮಾಡಲಾಯಿತು.

You may also like