Home » ಚಾರ್ಮಾಡಿ: ಘಾಟ್‌ ರಸ್ತೆಯಲ್ಲಿ ಅಡ್ಡಲಾಗಿ ನಿಂತ ಒಂಟಿ ಸಲಗ- ಟ್ರಾಫಿಕ್‌ ಜಾಮ್‌

ಚಾರ್ಮಾಡಿ: ಘಾಟ್‌ ರಸ್ತೆಯಲ್ಲಿ ಅಡ್ಡಲಾಗಿ ನಿಂತ ಒಂಟಿ ಸಲಗ- ಟ್ರಾಫಿಕ್‌ ಜಾಮ್‌

0 comments

ಚಾರ್ಮಾಡಿ: ಘಾಟ್‌ ರೋಡ್‌ನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಅಡ್ಡ ನಿಂತಿದ್ದು, ಸರಿಸುಮಾರು 1 ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಈ ಘಟನೆ ನಿನ್ನೆ (ಜ.9) ರ ರಾತ್ರಿ ನಡೆದಿದೆ. ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ರಸ್ತೆಗೆ ಅಡ್ಡಲಾಗಿ ನಿಂತಿದ್ದು, ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾನವಾಗಿತ್ತು.

You may also like