38
Kuvettu: ಕುವೆಟ್ಟು ವರಕಬೆ ಸಮೀಪ ಎಚ್ ಟಿ ಲೈನ್ ವಿದ್ಯುತ್ ವಯರ್ ತುಂಡಾಗಿ ಹೆದ್ದಾರಿಗೆ ಬಿದ್ದ ಘಟನೆ ಜ.13ರಂದು ನಡೆದಿದೆ.
ವಿದ್ಯುತ್ ವಯರ್ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿದ್ದು ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಬ್ಲಾಕ್ ಆಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
