4
Ujire: ರತ್ನಮಾನಸದಲ್ಲಿ ಉಜಿರೆ ಪೊಲೀಟೆಕ್ನಿಕಲ್ ಉಪನ್ಯಾಸಕ ಸಂಪತ್ ಕುಮಾರ್ ಎಸ್.ಎಸ್.ಎಲ್.ಸಿ ನಂತರ ಮುಂದೇನು ಹಾಗೂ ಪರೀಕ್ಷಾ ತಯಾರಿ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು. ಸುಮಾರು 35 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡಕೊಂಡರು. ನಿಲಯದ ಅಧ್ಯಾಪಕ ರವಿಚಂದ್ರ ಬಿ., ಪೊಲೀಟೆಕ್ನಿಕಲ್ ಉಪನ್ಯಾಸಕ ಮಿಥುನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಶಿತ್ ಸ್ವಾಗತಿಸಿ ಪ್ರೇಮ ಧನ್ಯವಾದ ಸಲ್ಲಿಸಿದರು.
