Home » Bengaluru: 2025ರ ಭಾರತೀಯ ಚಿತ್ರರಂಗದ ‘ಕೋಟಿ’ ಸುಂದರಿಯರು: ಯಾರಿಗೆ ಯಾವ ಸ್ಥಾನ?

Bengaluru: 2025ರ ಭಾರತೀಯ ಚಿತ್ರರಂಗದ ‘ಕೋಟಿ’ ಸುಂದರಿಯರು: ಯಾರಿಗೆ ಯಾವ ಸ್ಥಾನ?

0 comments
A+A-
Reset

Bengaluru: ಭಾರತೀಯ ಚಿತ್ರರಂಗದಲ್ಲಿ 2025ರ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿದ್ದು, ಬಾಲಿವುಡ್‌ನಿಂದ ಹಿಡಿದು ಸೌತ್ ಸಿನಿಮಾ ರಂಗದವರೆಗೂ ನಟಿಯರ ಸಂಭಾವನೆ ಗಗನಕ್ಕೇರಿದೆ.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಪ್ರತಿ ಸಿನಿಮಾಗೆ ಅಂದಾಜು 30 ರಿಂದ 40 ಕೋಟಿ ರೂಪಾಯಿ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬೆನ್ನಲ್ಲೇ ಆಲಿಯಾ ಭಟ್ (25-30 ಕೋಟಿ) ಮತ್ತು ದೀಪಿಕಾ ಪಡುಕೋಣೆ (20-30 ಕೋಟಿ) ಸ್ಥಾನ ಪಡೆದಿದ್ದಾರೆ. 

ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್-20 ನಟಿಯರ ಪಟ್ಟಿ ಇಲ್ಲಿದೆ.

1,ಪ್ರಿಯಾಂಕಾ ಚೋಪ್ರಾ,₹30 – 40 ಕೋಟಿ

2,ಆಲಿಯಾ ಭಟ್,₹25 – 30 ಕೋಟಿ

3,ದೀಪಿಕಾ ಪಡುಕೋಣೆ,₹20 – 30 ಕೋಟಿ

4,ಕಂಗನಾ ರಣಾವತ್,₹15 – 25 ಕೋಟಿ

5,ಕರೀನಾ ಕಪೂರ್,₹10 – 20 ಕೋಟಿ

6,ಸಾಯಿ ಪಲ್ಲವಿ,₹05 – 15 ಕೋಟಿ

7,ಕೃತಿ ಸನನ್,₹08 – 15 ಕೋಟಿ

8,ಕತ್ರಿನಾ ಕೈಫ್,₹10 – 14 ಕೋಟಿ

9,ರಾಕುಲ್ ಪ್ರೀತ್ ಸಿಂಗ್,₹07 – 13 ಕೋಟಿ

10,ವಿದ್ಯಾ ಬಾಲನ್,₹10 – 13 ಕೋಟಿ

11,ಭೂಮಿ ಪೆಡ್ನೇಕರ್,₹04 – 13 ಕೋಟಿ

12,ತೃಪ್ತಿ ಡಿಮ್ರಿ,₹10 – 12 ಕೋಟಿ

13,ರಶ್ಮಿಕಾ ಮಂದಣ್ಣ,₹10 – 12 ಕೋಟಿ

14,ಕಿಯಾರಾ ಅಡ್ವಾಣಿ,₹09 – 12 ಕೋಟಿ

15,ತ್ರಿಶಾ ಕೃಷ್ಣನ್,₹07 – 12 ಕೋಟಿ

16,ನಯನತಾರಾ,₹08 – 11 ಕೋಟಿ

17,ಜಾನ್ವಿ ಕಪೂರ್,₹04 – 11 ಕೋಟಿ

18,ಸೋನಾಕ್ಷಿ ಸಿನ್ಹಾ,₹06 – 11 ಕೋಟಿ

19,ಐಶ್ವರ್ಯಾ ರೈ ಬಚ್ಚನ್,₹08 – 10 ಕೋಟಿ

20,ಸಮಂತಾ ರೂತ್ ಪ್ರಭು,₹06 – 10 ಕೋಟಿ

 

 

 

 

You may also like