Home » Bigg boss: ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ Top-5 ಪಟ್ಟದಿಂದ ಹೊರಬಂದ ಧನುಷ್‌!

Bigg boss: ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ Top-5 ಪಟ್ಟದಿಂದ ಹೊರಬಂದ ಧನುಷ್‌!

A+A-
Reset

   Bigg boss: ಬಿಗ್‌ಬಾಸ್‌ ಕನ್ನಡ 12 ಫಿನಾಲೆ ಆರಂಭ ಆಗಿದ್ದು, ಈ ವೇಳೆ ಯಾರೂ ಊಹಿಸಲಾರದ ಸರ್ಧಿ ಮನೆಯಿಂದ ಹೊರಬಿದ್ದಿದ್ದಾರೆ.

ಹೌದು, ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಯ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಇನ್ನೇನು ಗೆಲುವಿನ ಮೆಟ್ಟಿಲೇರಲು ಕಾತುರದಿಂದ ಕಾಯುತ್ತಿದ್ದ Top-6 ಪೈಕಿ ಧನುಷ್‌ ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್ 12 ಮನೆಯಿಂದ ಧನುಷ್ ಗೌಡ ಎಲಿಮಿನೇಟ್‌ ಆಗಿದ್ದು, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯ ಮತ್ತು ರಘು ಟಾಪ್‌ 5 ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇದರಲ್ಲಿ ಬಳಿಕ ಯಾರೂ ಹೊರಗಡೆ ಹೋಗಲಿದ್ದಾರೆ ಎಂದು ಕಾದುನೋಡಬೇಕಿದೆ.