Death ಬೆಳ್ತಂಗಡಿಯ ಗ್ಲಾನಿ ಸಲ್ದಾನ್ಹ ಕೆನಡಾದಲ್ಲಿ ನಿಧನ By ಹೊಸಕನ್ನಡ ನ್ಯೂಸ್ - January 19, 2026 0 3 FacebookTwitterPinterestWhatsApp ಬೆಳ್ತಂಗಡಿ: ಕೋರ್ಟ್ ರೋಡ್ ಉದಯನಗರ ದಿ.ರೋನಾಲ್ಡ್ ಸಲ್ದಾನ್ಹರವರ ಮಗ ಗ್ಲಾನಿ ಸಲ್ದಾನ್ಹ (42) ಅಲ್ಪಕಾಲದ ಅಸೌಖ್ಯದಿಂದ ಕೆನಡಾದಲ್ಲಿ ನಿಧನರಾಗಿದ್ದಾರೆ. ಮೃತರು ತಾಯಿ ಮೊಂತಿ ಸಲ್ದಾನ್ಹ, ಪತ್ನಿ ಅನಿತಾ ಸಲ್ದಾನ್ಹ, ಪುತ್ರ ಗೆಬ್ರಿಯೇಲ್, ಸಹೋದರಿ ಪ್ರೀತಿ ಮತ್ತು ಪರ್ಲಿನ್ ಅವರನ್ನು ಅಗಲಿದ್ದಾರೆ.