Home News ಚಿರತೆ ಹಾವಳಿ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ಚಿರತೆ ಹಾವಳಿ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ಬೆಳ್ತಂಗಡಿ: ಚಿರತೆಗಳ ಹಾವಳಿಯಿಂದ ಕಂಗೆಟ್ಟ ಗುರಿಪಳ್ಳ, ಎಣ್ಣೀರುಪಲ್ಕೆ, ಬನತ್ತೋಡಿ ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.

Hindu neighbour gifts land to Muslim journalist

Hindu neighbor gifts plot of land

ಅಲ್ಲಿಯ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿ, ಅರಣ್ಯ ಇಲಾಖೆಯ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

Hindu neighbour gifts land to Muslim journalist

Hindu neighbor gifts plot of land

ಸ್ಥಳೀಯ ನಾಯಕರಾದ ವಿಠಲ್ ಶೆಟ್ಟಿ, ಹಿರಿಯ ನಾಯಕರಾದ ಲಕ್ಷ್ಮಣಗೌಡ, ನೀಲಯ್ಯ, ಗುರುರಾಜ್‌ ಗುರಿಪಳ್ಳ, ಯಶೋಧರ ಗೌಡ ಮುಂತಾದ ನಾಯಕರು ಉಪಸ್ಥಿತರಿದ್ದರು.

Hindu neighbour gifts land to Muslim journalist

Hindu neighbor gifts plot of land