Home News ಬೆಳ್ತಂಗಡಿ: ದಿ.01-02-2026 ರಂದು ʼಹಿಂದೂ ಸಂಗಮʼ ಬೆಳ್ತಂಗಡಿ ಮಂಡಲ (ನಗರ ಮತ್ತು ಸವಣಾಲು)

ಬೆಳ್ತಂಗಡಿ: ದಿ.01-02-2026 ರಂದು ʼಹಿಂದೂ ಸಂಗಮʼ ಬೆಳ್ತಂಗಡಿ ಮಂಡಲ (ನಗರ ಮತ್ತು ಸವಣಾಲು)

Hindu neighbour gifts land to Muslim journalist

Hindu neighbor gifts plot of land

ಬೆಳ್ತಂಗಡಿ: ಬೆಳ್ತಂಗಡಿ ಮಂಡಲ ನಗರ ಮತ್ತು ಸವಣಾಲು ಇಲ್ಲಿ ಹಿಂದೂ ಸಂಗಮವು ದಿ.01-02-2026 ರಂದು ನಡೆಯಲಿದೆ.

ಧರ್ಮದ ದೀಪ ಬೆಳಗಲಿ, ಏಕತೆಯ ಶಕ್ತಿ ಜಾಗೃತವಾಗಲಿ, ಹಿಂದೂ ಸಂಸ್ಕೃತಿಯ ಸುಗಂಧದಲ್ಲಿ ಸಜ್ಜನತೆ, ಸಂಸ್ಕಾರ ಮತ್ತು ಸಮರ್ಪಣೆಯ ಸಂಗಮ ಹಿಂದೂ ಸಂಗಮ. ಮಾತೆಯರ ಮಮತೆ, ಯುವಕರ ಶಕ್ತಿ, ಸಜ್ಜನ ನಾಗರಿಕರ ಆಶೀರ್ವದ. ಎಲ್ಲವೂ ಒಂದೇ ವೇದಿಕೆಯಲ್ಲಿ ಒಂದಾಗುವ ಪವಿತ್ರ ಕ್ಷಣಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ ಕೋರಲಾಗಿದೆ.

ದಿ.01-02-2026 ರಂದು ಹಿಂದೂ ಸಂಗಮ ನಡೆಯಲಿದ್ದು, ಸ್ಥಳ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರ, ಬೆಳ್ತಂಗಡಿಯಲ್ಲಿ ನಡೆಯಲಿದೆ. ಸಮಯ ಸಂಜೆ 4 ರಂದು ಸಮಾರಂಭ ನಡೆಯಲಿದೆ.