Home News ಸೌತಡ್ಕ ದೇಗುಲದಲ್ಲಿ ಮೂಡಪ್ಪ ಸೇವೆ-ಶೃಂಗಾರಗೊಂಡ ಶ್ರೀ ಮಹಾಗಣಪತಿ ದೇಗುಲ

ಸೌತಡ್ಕ ದೇಗುಲದಲ್ಲಿ ಮೂಡಪ್ಪ ಸೇವೆ-ಶೃಂಗಾರಗೊಂಡ ಶ್ರೀ ಮಹಾಗಣಪತಿ ದೇಗುಲ

Hindu neighbour gifts land to Muslim journalist

Hindu neighbor gifts plot of land

ಸೌತಡ್ಕ: ಕೊಕ್ಕಡದ ಸೌತಡ್ಕ ದೇಗುಲದಲ್ಲಿ ಜ.22ರಂದು ಮೂಡಪ್ಪ ಸೇವೆ ನಡೆಯುತ್ತಿದ್ದು, ಈ ಸಂಬಂಧ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.

ಊರ ಪರವೂರ ಭಕ್ತ ಗಣ ದೇಗುಲಕ್ಕೆ ಹರಿದು ಬರುತ್ತಿದ್ದು, ಗಂಟೆ ಗಣಪನ ಬಯಲು ಆಲಯ ಸರ್ವಾಲಂಕೃತಗೊಂಡು ನಳನಳಿಸುತ್ತಿದೆ.