News ಕಾರ್ಕಳ ಮಿಯಾರ್ ಬಸ್-ತೂಫಾನ್ ನಡುವೆ ಅಪಘಾತ: ಹಲವರಿಗೆ ಗಾಯ By ಹೊಸಕನ್ನಡ ನ್ಯೂಸ್ - January 23, 2026 FacebookTwitterPinterestWhatsApp ಕಾರ್ಕಳ: ಇಲ್ಲಿನ ಮಿಯಾರ್ ಬಳಿ ಬೆಳ್ತಂಗಡಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ವರುಣ್ ಬಸ್ ಮತ್ತು ತೂಫಾನ್ ನಡುವೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.