Home » ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯುವುದು ಇನ್ನಷ್ಟು ಸಲೀಸು | ವ್ಯಾಟ್ಸಪ್ ಮೂಲಕವೂ ಈಗ ಸರ್ಟಿಫಿಕೇಟ್ ಪಡೆಯಬಹುದು

ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯುವುದು ಇನ್ನಷ್ಟು ಸಲೀಸು | ವ್ಯಾಟ್ಸಪ್ ಮೂಲಕವೂ ಈಗ ಸರ್ಟಿಫಿಕೇಟ್ ಪಡೆಯಬಹುದು

by Praveen Chennavara
0 comments

ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಈಗ ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು ಈ ಕುರಿತು ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಅಂತಾರಾಜ್ಯ ಪ್ರಯಾಣಿಕರಿಗೆ ಹಾಗೂ ಉದ್ಯೋಗಿಗಳಿಗೆ ಸೇರಿದಂತೆ ಎಲ್ಲರಿಗೂ ಕೊರೋನಾ ವಾಕ್ಸಿನ್ ಪಡೆದಿರುವ ಪ್ರಮಾಣಪತ್ರ ಕಡ್ಡಾಯವಾಗಿದೆ. ಇದಕ್ಕಾಗಿ ಈಗ ಕೇಂದ್ರ ಸರ್ಕಾರ ಸುಲಭವಾಗಿ ಪ್ರಮಾಣಪತ್ರ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ವಾಟ್ಸಾಪ್ ಅನ್ನು ಸೇರಿಸಿದೆ.

ಹೀಗಾಗಿ ಯಾರು ಬೇಕಾದರೂ 5 ಹಂತಗಳಲ್ಲಿ MyGov Corona Helpdesk ಮೂಲಕ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ.

https://twitter.com/OfficeOf_MM/status/1424309658093715456?s=20

You may also like

Leave a Comment