Home » ಕಡಬ : ಐತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ,ಜಾನುವಾರು-ಪಿಕಪ್ ವಶಕ್ಕೆ

ಕಡಬ : ಐತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ,ಜಾನುವಾರು-ಪಿಕಪ್ ವಶಕ್ಕೆ

by Praveen Chennavara
0 comments

ಕಡಬ: ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ಸೆ.28ರ ರಾತ್ರಿ ಪಿಕಪ್ ವೊಂದರಲ್ಲಿ ಮೂರು ಹೋರಿಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ವಾಹನ ಹಾಗೂ ಪಿಕಪ್ ನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಪಿಕಪ್ ಹಾಗೂ ಅದರಲ್ಲಿ ತುಂಬಿಸಿದ್ದ ಹೋರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

You may also like

Leave a Comment