Home » ನೆಲ್ಯಾಡಿ : ಹಲವು ಅಂಗಡಿಗಳಿಂದ ಕಳ್ಳತನ ,ಪೊಲೀಸರಿಂದ ಪರಿಶೀಲನೆ

ನೆಲ್ಯಾಡಿ : ಹಲವು ಅಂಗಡಿಗಳಿಂದ ಕಳ್ಳತನ ,ಪೊಲೀಸರಿಂದ ಪರಿಶೀಲನೆ

by Praveen Chennavara
0 comments

ಕಡಬ : ನೆಲ್ಯಾಡಿ ಪೇಟೆಯಲ್ಲಿರುವ ಹಲವು ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದಿದ್ದಾರೆ.

ಪೇಟೆಯಲ್ಲಿರುವ ಫ್ಯಾನ್ಸಿ, ಮೆಡಿಕಲ್ ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

You may also like

Leave a Comment