Elephant combing: ಮಡಿಕೇರಿ ತಾಲೂಕಿನ ಸಂಪಾಜೆಯ ಚೆಂಬು ಗ್ರಾಮದ ದಬ್ಬಡ್ಕ ದಲ್ಲಿ ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾದ ಬೆನ್ನಲ್ಲೇ ಗ್ರಾಮಸ್ಥರಿಗೆ ಆತಂಕ ಸೃಷ್ಟಿಗೊಳಿಸಿರುವ ಪುoಡಾನೆ ಸೆರೆಗೆ ತಂಡ ರಚನೆಯಾಗಿದ್ದು ಪತ್ತೆ ಕಾರ್ಯ ತೀವ್ರ ಗೊಳಿಸಲಾಗಿದೆ.
ಹೊಸಕನ್ನಡ
-
Sandalwood:ಸ್ಯಾಂಡಲ್‌ವುಡ್‌ನ ಯುವ ನಟ ಹಿರಿಯ ನಿರ್ಮಾಪಕ ಆನೇಕಲ್ ಬಾಲರ್ ಅವರ ಪುತ್ರ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ 9.30 ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.
-
News
RSS: ಆರ್‌ಎಸ್‌ಎಸ್ ನಾಯಕ ಸಿ. ಸದಾನಂದನ್ ದಾಳಿಯಲ್ಲಿ ಶಿಕ್ಷೆಗೊಳಗಾದ ಕಾರ್ಯಕರ್ತರಿಗೆ ಸಿಪಿಎಂ ಬೀಳ್ಕೊಡುಗೆ ಕಾರ್ಯಕ್ರಮ: ಹುಟ್ಟು ಹಾಕಿದ ಹೊಸ ವಿವಾದ
by ಹೊಸಕನ್ನಡby ಹೊಸಕನ್ನಡRSS: 1994 ರಲ್ಲಿ ರಾಜ್ಯಸಭಾ ಸಂಸದ ಸಿ. ಸದಾನಂದನ್ ಮಾಸ್ಟರ್ ಅವರ ಮೇಲಿನ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಂಟು ಪಕ್ಷದ ಕಾರ್ಯಕರ್ತರಿಗೆ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಾರ್ವಜನಿಕ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ಕೇರಳದಲ್ಲಿ ವಿವಾದ ಭುಗಿಲೆದ್ದಿದೆ.
-
News
Dharmasthala Case: ಸೌಜನ್ಯ 2012ರಲ್ಲಿ ಉರಿಸಿದ ಅಗ್ನಿ ಇಂದು ಕೂಡ ಉರಿತಿದೆ – ಸಮಾನ ಮನಸ್ಕರ ವೇದಿಕೆಯಲ್ಲಿ ವಕೀಲ ಎಸ್.ಬಾಲನ್ ಹೇಳಿಕೆ
by ಹೊಸಕನ್ನಡby ಹೊಸಕನ್ನಡDharmasthala Case: ಸೌಜನ್ಯ ಅಂದ್ರೆ ಫ್ಲವರ್ ಅಲ್ಲ ಫೈರ್, ಅವಳು 2012ರಲ್ಲಿ ಉರಿಸಿದ ಅಗ್ನಿ ಇಂದು ಕೂಡ ಉರೀತಿದೆ ಎಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುತ್ತಿರುವ ನೂರಾರು ಅತ್ಯಾಚಾರ ಮತ್ತು ಸಾವುಗಳ ನ್ಯಾಯಕ್ಕಾಗಿ …
-
News
Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರು ಸೇರಿ 14 ಕಡೆ ಎನ್ಐಎ ದಾಳಿ!
by ಹೊಸಕನ್ನಡby ಹೊಸಕನ್ನಡSuhas Shetty Murder Case: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆ ಮಾಡಿದ ಮತ್ತು ಹತ್ಯೆಗೆ ಸಹಕರಿಸಿದವರು ಸೇರಿದಂತೆ 12 ಜನರನ್ನು ಬಜಪೆ ಪೊಲೀಸರು ಬಂಧಿಸಿದ್ದರು
-
News
Nimisha Priya: ಕೇರಳ ನರ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ರದ್ದಾಗಿಲ್ಲ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ, ಕೇಂದ್ರ ಸರ್ಕಾರ ಎಚ್ಚರಿಕೆ
by ಹೊಸಕನ್ನಡby ಹೊಸಕನ್ನಡNimisha Priya: ಯೆಮೆನ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಕೇರಳ ನರ್ಸ್ ನಿಮಿಷ ಪ್ರಿಯಾ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಆಕೆಯ ಗಲ್ಲು ಶಿಕ್ಷೆ ರದ್ದಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಹೌದು, ಯೆಮೆನ್ ನಲ್ಲಿ ಕೊಲೆ ಪ್ರಕರಣ …
-
News
American Airlines: ಟೇಕಾಫ್ ಆದ ಕೆಲಹೊತ್ತಲ್ಲೇ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ!
by ಹೊಸಕನ್ನಡby ಹೊಸಕನ್ನಡAmerican Airlines : ಅಮೆರಿಕ ಏರ್‌ಲೈನ್ಸ್ ವಿಮಾನವು (American Airlines Flight) ಟೇಕಾಫ್ ಆದ ಕೆಲಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DEN) ಅಮೆರಿಕನ್ ಏರ್‌ಲೈನ್ಸ್ ವಿಮಾನದ …
-
News
Kasaragodu: ಕಾಸರಗೋಡು: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನ!
by ಹೊಸಕನ್ನಡby ಹೊಸಕನ್ನಡKasaragodu: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಾಸರಗೋಡಿನ ಯೂಟ್ಯೂಬರ್ ನೋರ್ವನನ್ನು ಕೋಝಿಕ್ಕೋಡ್ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಿಯಮ್ಮೆ ಚೆಪ್ಪಿನಡ್ಕದ ಕಿಂಗ್ ಅಲಿಯಾಸ್ ಸಾಲು ಮೊಹಮ್ಮದ್ ಸಾಲಿ (35) …
-
News
ಧರ್ಮಸ್ಥಳ ನಿಗೂಢ ಪ್ರಕರಣ: 8 ಗಂಟೆ ಮ್ಯಾರಥಾನ್ ವಿಚಾರಣೆ, ಬಳಿಕ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ಪ್ರಯಾಣ
by ಹೊಸಕನ್ನಡby ಹೊಸಕನ್ನಡಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ, ಅತ್ಯಾಚಾರ ನಡೆದ ಶವಗಳನ್ನು ಹೂತಿದ್ದೇನೆ, ಎಲ್ಲಾ ಶವಗಳನ್ನು ಸಮಾಧಿಯಿಂದ ತೆಗೆದು ತೋರಿಸುತ್ತೇನೆ ಎಂದು ಹೇಳಿರುವ ಸಾಕ್ಷಿ ಕo ದೂರುದಾರ ಜು
-
latestNewsದಕ್ಷಿಣ ಕನ್ನಡ
Mangalore: ‘ಧರ್ಮಸ್ಥಳ ಬುರುಡೆ’ ಬಿಚ್ಚಿಟ್ಟ ನಗ್ನ ಸತ್ಯ: ನಕಲಿ ಹಿಂದುತ್ವವಾದಿಗಳ ಬಣ್ಣ ಬಯಲು! ಎಚ್ಚರ ಹಿಂದೂ ಎಚ್ಚರ!!
by ಹೊಸಕನ್ನಡby ಹೊಸಕನ್ನಡಧರ್ಮಸ್ಥಳ: ಕರಾವಳಿಯಲ್ಲಿ ಹಿಂದುತ್ವಕ್ಕೆ ಸೋಲಾಗಿದೆ!! ಎಸ್, ಹಿಂದುತ್ವದ ಭದ್ರ ಕೋಟೆ, ತುಳುನಾಡಿನಲ್ಲಿ ಹಿಂದುತ್ವಕ್ಕೆ (ನಕಲಿ ಹಿಂದುತ್ವಕ್ಕೆ) ಭೀಕರವಾದ, ಎಂದೂ ಆಗದೆ ಇದ್ದ ದಾರುಣ ಸೋಲಾಗಿದೆ!! ಲೇಖನ ತುಸು ಉದ್ದವೇ, ಇದೆ, ಆದ್ರೆ ನೀವದನ್ನು ಓದಲೇ ಬೇಕು!!
