ಚಿಕ್ಕೋಡಿ: ತಾಲೂಕಿನಲ್ಲಿ 24 ವರ್ಷದ ಯುವತಿಯೊಬ್ಬಳು ವರನ ತಾಯಿ ಕುರುಡಿ ಎಂಬ ವಿಚಾರ ತಿಳಿದು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ. ಹುಡುಗಿಯನ್ನು ಶೃತಿ ಬುರುಡ್ ಎಂದು ಗುರುತಿಸಲಾಗಿದೆ.
ಹೊಸಕನ್ನಡ
-
News
Environmental Disaster: ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜು – ಕೊಡಗಿಗೆ ಆಗಮಿಸಿದ ಎನ್.ಡಿ.ಆರ್.ಎಫ್ ತಂಡ
by ಹೊಸಕನ್ನಡby ಹೊಸಕನ್ನಡEnvironmental Disaster: ಕೊಡಗಿನಲ್ಲಿ ಆಗುತ್ತಿರುವ ಮಳೆ ಹಾಗೂ ಮುಂದೆ ಬಾರಿ ಮಳೆಯಿಂದ ಯಾವುದಾದರೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ಸುಗಮ ಜನಜೀವನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಎನ್. ಡಿ ಆರ್.ಎಫ್ ತಂಡವನ್ನು ಬರಮಾಡಿಕೊಂಡಿದೆ.
-
Newsದಕ್ಷಿಣ ಕನ್ನಡ
ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್; ಬಂಧನದ ಬೆನ್ನಲ್ಲೇ ಜಾಮೀನು, ಬಿಡುಗಡೆ
by ಹೊಸಕನ್ನಡby ಹೊಸಕನ್ನಡಮಂಗಳೂರು: ನಿನ್ನೆ ಸಂಜೆ ಅರೆಸ್ಟ್ ಆಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
-
News
ವಿಹೆಚ್’ಪಿ ನಾಯಕ ಶರಣ್ ಪಂಪ್ವೆಲ್ ಅರೆಸ್ಟ್! ಪೊಲೀಸ್ ಠಾಣೆ ಹಿಂದೂ ಕಾರ್ಯಕರ್ತರ ಆಕ್ರೋಶ
by ಹೊಸಕನ್ನಡby ಹೊಸಕನ್ನಡಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ (VHP) ಶರಣ್ ಪಂಪ್ವೆಲ್ (Sharan Pumpwell) ರನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರಿನ (Mangaluru) ಕದ್ರಿ ಠಾಣೆ ಪೊಲೀಸರು ಶರಣ್ ಪಂಪ್ವೆಲ್ರನ್ನು ಬಂಧಿಸಿದ್ದಾರೆ.
-
-
ಶಿವಮೊಗ್ಗ: ತಮನ್ನಾರನ್ನ ಮಾರ್ಕೆಟಿಂಗ್ ಸ್ಟ್ರ್ಯಾಟಜಿಗಾಗಿ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಮಾಡಿದ್ದಾರೆ. ಒಂದು ವೇಳೆ ತಮ್ಮನ್ನಾರನ್ನ ವಿರೋಧಿಸುವುದಾದ್ರೆ ಅವರ ಚಿತ್ರಗಳನ್ನು ನೀವು ನೋಡಬೇಡಿ ಅಂತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.Teacher salary increases by 2000 rupees- Madhu bangarappa
-
News
ವಿರಾಜಪೇಟೆ ಕಾಂಗ್ರೆಸ್ ಶಾಸಕ ಪೊನ್ನಣ್ಣ ಆಪ್ತ ಸಹಾಯಕನ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ!
by ಹೊಸಕನ್ನಡby ಹೊಸಕನ್ನಡಹಾಸನ’: ವಿರಾಜಪೇಟೆಯ ಕಾಂಗ್ರೆಸ್ ಶಾಸಕರಾದ ಪೊನ್ನಣ್ಣ ನವರ ಆಪ್ತ ಸಹಾಯಕ ಮಹೇಂದ್ರರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಶೃತಿ (35 ವರ್ಷ) ಸಕಲೇಶಪುರ ಪಟ್ಟಣದ ಪಿಡಬ್ಲ್ಯೂಡಿ ಕ್ವಾಟರ್ಸ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-
News
ತಲೆ ಬಾಚ್ಕೊಳ್ಳಿ, ಪೌಡರ್ ಹಚ್ಕೊಳ್ಳಿ ಮೈಸೂರು ಸ್ಯಾಂಡಲ್ ಉಜ್ಕೊಳ್ಳಿ: ತಮನ್ನಾ ಬೇಡ, ನಾನೇ ಫ್ರೀಯಾಗಿ ರಾಯಭಾರಿ ಆಗ್ರೇನೆ -ವಾಟಾಳ್ ನಾಗರಾಜ್!
by ಹೊಸಕನ್ನಡby ಹೊಸಕನ್ನಡಬೆಂಗಳೂರು: ಕಾಂಗ್ರೆಸ್ ಸರ್ಕಾರ ಪರಭಾಷಾ ನಟಿ ತಮನ್ನಾ ಭಾಟಿಯಾಗೆ 6 ಕೋಟಿ ರೂಪಾಯಿ ಹಣ ನೀಡಿ ಆಕೆಯನ್ನು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ನೇಮಿಸಿದ್ದರ ವಿರುದ್ಧವಾಗಿ ಸಿಡಿದೆದ್ದಿರುವ ವಾಟಾಳ್ ನಾಗರಾಜ್ ಎಂದಿನಂತೆ ತನ್ನ ವಿಶಿಷ್ಟ ಶೈಲಿಯ ಡೈಲಾಗ್ ಗಳನ್ನು ಹೊಡೆಯುತ್ತಾ …
-
Newsದಕ್ಷಿಣ ಕನ್ನಡ
ಕರಾವಳಿಗೆ ಚಂಡಮಾರುತದ ಭೀತಿ; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ!
by ಹೊಸಕನ್ನಡby ಹೊಸಕನ್ನಡಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಉಚಿತದ ಪರಿಣಾಮವಾಗಿ ದ.ಕ ಹಾಗೂ ಉಡುಪಿ ಉಭಯ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಭೀತಿ ಎದುರಾಗಿದೆ.
-
News
Gujarath: 13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿ ಆದ ಪ್ರಕರಣ – ಗರ್ಭಪಾತಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಶಿಕ್ಷಕಿ
by ಹೊಸಕನ್ನಡby ಹೊಸಕನ್ನಡGujarath: ಸೂರತ್ನ 23 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋಗಿ ಐದು ತಿಂಗಳ ಗರ್ಭಿಣಿಯಾಗಿ ಪತ್ತೆಯಾಗಿದ್ದಳು. ಈಗ ಈ ಶಿಕ್ಷಕಿ ಗರ್ಭಪಾತಕ್ಕಾಗಿ ಕೋರ್ಟ್ ಮಳೆ ಹೋಗಿದ್ದಾಳೆ.
