Tumakuru : ಪಾನಿಪುರಿ ಎಂದರೆ ಇಂದಿನ ಜನತೆಗೆ ಬಲು ಇಷ್ಟ. ಬೀದಿ ಬದಿ ಅಥವಾ ಅಂಗಡಿಗಳಲ್ಲಿ ಎಲ್ಲಿ ಕಂಡರೂ ಪಾನಿಪುರಿ ತಿನ್ನಲು ಜನರು ಮುಗಿ ಬೇಳುತ್ತಾರೆ.
ಹೊಸಕನ್ನಡ
-
-
News
Jharkhand: ಹಿಂದೂಗಳ ಹತ್ಯೆ ಮಾಡಿದ್ದಕ್ಕೆ ಧನ್ಯವಾದ- ಪೋಸ್ಟ್ ಹಾಕಿದ್ದ ವ್ಯಕ್ತಿ ಬಂಧನ!
by ಹೊಸಕನ್ನಡby ಹೊಸಕನ್ನಡJharkhand: ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಭಯೋತ್ಪಾದಕರು ಸೇರಿ ಮಾಡಿದ ಹತ್ಯೆಯನ್ನು ಇಡೀ ದೇಶ ಖಂಡನೆ ಮಾಡುತ್ತಿದ್ದರೆ, ಜಾರ್ಖಂಡ್ನ ಬೊಕಾರೊ ನಿವಾಸಿ ಮೊಹಮ್ಮದ್ ನೌಶಾದ್ ಎಂಬಾತ ಪ್ರವಾಸಿಗರ ಹತ್ಯಾಕಾಂಡದ ಕುರಿತು ಸಂತೋಷ ವ್ಯಕ್ತಪಡಿಸಿದ್ದಾನೆ.
-
Interesting
Viral Photo : ಆಕಾಶದಲ್ಲಿ ಹಾರುವಾಗ ಹಕ್ಕಿಯ ಹೊಟ್ಟೆ ಸೀಳಿ ಹೊರಬಂದ ಮೀನು !!
by ಹೊಸಕನ್ನಡby ಹೊಸಕನ್ನಡViral Photo : ಪಕ್ಷಿಗಳು ಹುಳ ಉಪಟಗಳೊಂದಿಗೆ ಮೀನುಗಳನ್ನು ಕೂಡ ಆಹಾರವಾಗಿ ಸೇವಿಸುವುದು ನೈಸರ್ಗಿಕ ನಿಯಮ.
-
NationalNews
ರಂಗಸ್ಥಳಕ್ಕೆ ನುಗ್ಗಿ ‘ವಿದ್ಯುನ್ಮಾಲಿ’ಯ ಕುತ್ತಿಗೆ ಹಿಸುಕಲು ನೋಡಿದ ವ್ಯಕ್ತಿ, ದಿಗ್ಭ್ರಮೆಗೊಂಡ ಕಲಾವಿದರು!
by ಹೊಸಕನ್ನಡby ಹೊಸಕನ್ನಡಕಡಬ: ಅಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಕಥೆಯ ಒಳಗೆ ಹೊಕ್ಕು ಉದ್ವೆಗಗೊಂಡು ಪಾತ್ರ ಒಂದರ ಮೇಲೆ ಎರಗಿದ ಘಟನೆ ನಡೆದಿದೆ. ಸಭೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ ರಂಗಸ್ಥಳಕ್ಕೆ ನುಗ್ಗಿ ಬಂದು ವೇಷಧಾರಿಯ ಕುತ್ತಿಗೆ ಹಿಡಿದ ಘಟನೆ ನಡೆದಿದೆ
-
ಚೆನ್ನೈ: ಭಕ್ತರು ದೇವಾಲಯಗಳಿಗೆ ನೀಡಿದ ಆದರೆ ಬಳಸಲಾಗದ ಸುಮಾರು 1 ಟನ್ಗೂ (1,000 ಕೆಜಿಗೂ ಅಧಿಕ) ಅಧಿಕ ತೂಕದ ಚಿನ್ನವನ್ನು ಕರಗಿಸಿ 24 ಕ್ಯಾರೆಟ್ನ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ತಿಳಿಸಿದೆ.
-
-
-
News
‘ಚೀನಾ ಬಿಟ್ಟು, ಎಲ್ಲಾ ದೇಶಗಳಿಗೆ 90 ದಿನ ‘ಸುಂಕ ವಿರಾಮ’: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ!
by ಹೊಸಕನ್ನಡby ಹೊಸಕನ್ನಡವಾಷಿಂಗ್ಟನ್: ಅಮೆರಿಕದ ಸುಂಕದ ಭೀತಿ ಜಗತ್ತಿನಾದ್ಯಂತ ಹೊಸ ಸುಂಕ ಯುದ್ದವನ್ನೇ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದ ಭರಿತ ಸುಂಕ ನಡೆಗೆ ಡೊನಾಲ್ಡ್ ಟ್ರಂಪ್ (Donald Trump) ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ.
-
News
ಹೆಮ್ಮಾಡಿಯಲ್ಲಿ ಜನತಾ ಕ್ರಾಂತಿ: ಸತತ 3ನೇ ವರ್ಷವೂ ಜನತಾ ಪಿಯು ಕಾಲೇಜಿಗೆ ದಾಖಲೆಯ 100 % ಫಲಿತಾಂಶ, ರಾಜ್ಯ ಮಟ್ಟದ 7 ರ್ಯಾಂಕ್!
by ಹೊಸಕನ್ನಡby ಹೊಸಕನ್ನಡಕುoದಾಪುರ: 2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ತತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊoದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ.
