Tumkur: ತೋವಿನಕೆರೆ (ತುಮಕೂರು): ಎಷ್ಟೇ ಬೋರು ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಸಿಗದೆ ಕಂಗಾಲಾಗಿದ್ದ ರಾಜಣ್ಣ (38) ಎಂಬ ರೈತ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸಕನ್ನಡ
-
Business
Maruti Suzuki Cars: ವೈದ್ಯ, ಎಂಜಿನಿಯರ್, ಬ್ಯಾಂಕ್ ಮ್ಯಾನೇಜರ್ – ಯಾರನ್ನೇ ಕೇಳಿ, ಈ ಅಗ್ಗದ ಕಾರು ಇಷ್ಟವಾಗದ ಜನರೇ ಇಲ್ಲ: 25 ವರ್ಷಗಳಿಂದ ನಂ.1 ಕಾರು !
by ಹೊಸಕನ್ನಡby ಹೊಸಕನ್ನಡMaruti Suzuki Cars: ಬ್ರ್ಯಾಂಡ್ ಅಂದ್ರೆ ಭಾರತೀಯರಿಗೆ ಅಚ್ಚು ಮೆಚ್ಚು. ಮೊದಲು ಮಾರುತಿ 800, ನಂತರ ವ್ಯಾಗನ್-ಆರ್ (Maruti Wagon-R) ಭಾರತೀಯರ ಪ್ರೀತಿಯ ಕಾರುಗಳು. ಯಾಕೆಂದರೆ ಸಣ್ಣ ಬಜೆಟ್ಟಿನ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು.
-
Entertainment
Abhishek Ambarish: ಹೊಸ BMW X7 ಕಾರು ಖರೀದಿಸಿದ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಈ ಬೆಂಕಿ ಕಾರಿನ ಬೆಲೆ ಕೇಳಿದ್ರೆ…!
by ಹೊಸಕನ್ನಡby ಹೊಸಕನ್ನಡAbhishek Ambarish: ಅಭಿಷೇಕ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಸ್ಯಾಂಡಲ್ವುಡ್ ನಟ ಅಭಿಷೇಕ್ ಅಂಬರೀಶ್ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ.
-
Entertainment
Actress Jyotika: ಆನ್ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ತಮಿಳ್ ನಟಿ ಜ್ಯೋತಿಕಾ; ವ್ಯಾಪಕ ಟ್ರೊಲ್ !
by ಹೊಸಕನ್ನಡby ಹೊಸಕನ್ನಡActress Jyotika: ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆನ್ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಪತ್ನಿ ಜ್ಯೋತಿಕಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
-
News
H D Revanna: ಸಾಕ್ಷಿ ಇಲ್ಲದೆ ಬಂಧನ, ಇದು ರಾಜಕೀಯ ಷಡ್ಯಂತ್ರ – ಅರೆಸ್ಟ್ ಬೆನ್ನಲ್ಲೇ ರೇವಣ್ಣ ಆಕ್ರೋಶ !!
by ಹೊಸಕನ್ನಡby ಹೊಸಕನ್ನಡH D Revanna: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ವಿಚಾರವಾಗಿ ನಿನ್ನೆ ಎಚ್ ಡಿ ರೇವಣ್ಣ(H D Revanna) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದರೀಗ ಇದೆಲ್ಲದರ ನಡುವೆ ರೇವಣ್ಣ ಅರೆಸ್ಟ್ ಆದ …
-
Newsದಕ್ಷಿಣ ಕನ್ನಡ
Bantwala : ಬಿಸಿಲ ಝಳಕ್ಕೆ ಬಸ್ ಗಾಜು ಪುಡಿ ಪುಡಿ- ಇಬ್ಬರು ಮಕ್ಕಳು ಸೇರಿ ಚಾಲಕನಿಗೆ ಗಾಯ !!
by ಹೊಸಕನ್ನಡby ಹೊಸಕನ್ನಡBantwala: ಬಿಸಿಲ ಧಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಕಂಡುಕೇಳರಿಯದ ತಾಪಮಾನ ಈ ಸಲ ಕಂಡುಬಂದಿದೆ. ಮನೆಯಿಂದ ಹೊರ ಹೋಗುವುದು ಬಿಡಿ, ಮನೆಯಲ್ಲಿ ಇರಲೂ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಆದರೀಗ ಕರಾವಳಿಯಲ್ಲಿ ಇದು ಇನ್ನೂ ಮಿತಿ ಮೀರಿ ಹೋದಂತೆ ಕಾಣುತ್ತಿದೆ. ಯಾಕೆಂದರೆ …
-
Crime
Grandma feed alcohol to infant: ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಯಡವಟ್ಟಿಗೆ ಕೋಮಾಗೆ ಜಾರಿದ ಮಗು !!
by ಹೊಸಕನ್ನಡby ಹೊಸಕನ್ನಡGrandma feed alcohol to infant: ಅಜ್ಜಿಯೊಬ್ಬರು ಹಸುಳೆ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿರುವ ಘಟನೆ ನಡೆದಿದೆ. ಕೇವಲ ನಾಲ್ಕು ತಿಂಗಳ ಮಗು ಹಾಲಿನ ಜತೆ ಆಲ್ಕೋಹಾಲ್ ಸೇವಿಸಿ ಇದೀಗ ಕೋಮಾಗೆ ಜಾರಿದೆ.
-
Crime
Karwar: ಗಂಡನ ಜತೆ ಕ್ಷುಲ್ಲಕ ಜಗಳ: ಕೋಪದಲ್ಲಿ ಮೊಸಳೆ ಇದ್ದ ನಾಲೆಗೆ ಮಗು ಎಸೆದ ತಾಯಿ !
by ಹೊಸಕನ್ನಡby ಹೊಸಕನ್ನಡKarwar: ಗಂಡ ಹೆಂಡಿರ ಜಗಳದಲ್ಲಿ ಮಗು ಮೊಸಳೆ ಪಾಲಾಗಿದೆ. ಗಂಡನ ಮೇಲಿನ ಕೋಪಕ್ಕೆ ಆರು ವರ್ಷದ ಮಗುವನ್ನು ಮೊಸಳೆ ತುಂಬಿದ್ದ ನಾಲೆಗೆ ತಾಯಿಯೇ ಎಸೆದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ವರದಿಯಾಗಿದೆ.
-
-
News
Prajwal Revanna: ವಿದೇಶದಲ್ಲಿ ಇದ್ರೂ ಬಿಡ್ತಾ ಇಲ್ಲ ಪ್ರಜ್ವಲ್ ರೇವಣ್ಣ- ಅಲ್ಲಿಂದಲೇ ಆಕೆಗೆ ಕರೆ – ಯಾರಾ ಯುವತಿ ?!
by ಹೊಸಕನ್ನಡby ಹೊಸಕನ್ನಡPrajwal Revanna: ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಯಾರೊಂದಿಗೂ ಸಂಪರ್ಕದಲ್ಲಿಲ್ಲದಿದ್ದರೂ, ಆ ಒಂದು ನಂಬರ್ಗೆ ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರಂತೆ. ಹಾಗಿದ್ದರೆ ಆ ನಂಬರ್ ಯಾರದ್ದು ಅನ್ನುವ ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ.
