LPG: ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ(Central government)ಎಲ್ ಪಿ ಜಿ(LPG) ಸಿಲಿಂಡರ್ ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿತ್ತು. ಇದರಿಂದ ಜನರು ಕೂಡ ಬೇಸತ್ತಿದ್ದರು. ಸಿಲಿಂಡರ್ ನ ದುಪ್ಪಟ್ಟು ಬೆಲೆಯಿಂದ ಕೊಳ್ಳಲು ಸಾಧ್ಯವಾಗದೆ ಸಾಕಷ್ಟು ಜನರು ವ್ಯಥೆ ಪಡುತ್ತಿದ್ದರು. ಇದೀಗ ಕೇಂದ್ರ …
ಹೊಸಕನ್ನಡ
-
Karnataka State Politics Updates
Gruhalakshmi scheme: ಈ ಯಜಮಾನಿಯರಿಗೆ ಗೃಹಲಕ್ಷ್ಮಿಯ 2ನೇ ಕಂತಿನ ಹಣ ಸಿಗುವುದಿಲ್ಲ – ಸರ್ಕಾರದಿಂದ ಹೊಸ ನಿರ್ಧಾರ
by ಹೊಸಕನ್ನಡby ಹೊಸಕನ್ನಡGruhalakshmi scheme : ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ(Gruhalakshmi scheme) ಚಾಲನೆ ದೊರೆತು ಹೆಚ್ಚಿನ ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ. ಆದರೆ ಇನ್ನೂ ಕೆಲವರ ಖಾತೆಗೆ ಹಣ ಬಂದಿಲ್ಲ. ಹೀಗಾಗಿ ಹಣ ಬರದ …
-
latestNews
Soujanya Murder Protest: ಸೌಜನ್ಯಾ ಹೋರಾಟ: ಕಾರ್ಕಳದಲ್ಲಿ ಮತ್ತೆ ಘರ್ಜಿಸಿದ ಹೋರಾಟಗಾರರು, ಹರಿದು ಬಂದ ಭಾರೀ ಜನಸ್ತೋಮ !
by ಹೊಸಕನ್ನಡby ಹೊಸಕನ್ನಡಧರ್ಮಸ್ಥಳ ಗ್ರಾಮದ ಸೌಜನ್ಯಳಿಗೆ ನ್ಯಾಯ ಕೊಡಿಸುವ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಹೋರಾಟ ಪಡೆದುಕೊಳ್ಳುತ್ತಿದೆ. ಇವತ್ತು ಬೆಳ್ತಂಗಡಿಯ ಪಕ್ಕದ ಕಾರ್ಕಳ ತಾಲೂಕಿನಲ್ಲಿ ಬೃಹತ್ ಪ್ರಮಾಣದ ಜನಾಂದೋಲನ ನಡೆದಿದೆ. ಕಾರ್ಕಳದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ದೊಡ್ಡವರು ಮಾಡಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಟಿವಿಗಳಲ್ಲಿ ಸುಳ್ಳು ಸಾಕ್ಷಿ.ನೀಡಿದ ಮೇಲೆ …
-
Newsಬೆಂಗಳೂರು
Bengalore: ಶಕ್ತಿ ಯೋಜನೆ ಬೆನ್ನಲ್ಲೇ ಆಟೋ, ಟ್ಯಾಕ್ಸಿ ಚಾಲಕರಿಗೆ ಮತ್ತೆ ಬಿಗ್ ಶಾಕ್ – ಇದು ದುಡಿಮೆಗೆ ಹಾಕುತ್ತೆ ಪಕ್ಕಾ ಕತ್ತರಿ
by ಹೊಸಕನ್ನಡby ಹೊಸಕನ್ನಡಬೈಕ್ ಟ್ಯಾಕ್ಸಿ( Bike taxi)ಸಾಲಿಗೆ ಇದೀಗ ಓಲಾ ಕೂಡ ಸೇರ್ಪಡೆಗೊಂಡಿದೆ.ಬೈಕ್ ಟ್ಯಾಕ್ಸಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರನ್ನು ಮತ್ತಷ್ಟು ಕಂಗೆಡಿಸಿದೆ.
-
Breaking Entertainment News KannadaInteresting
IAS Intresting Question: ಯಾರಿಗೂ ಸಾಧ್ಯ ಆಗದ ಪ್ರಶ್ನೆಗೆ ಉತ್ತರ ಸಿಕ್ತು: ಕೋಳಿ ಕೊಂಡಾಗ ಆದ 1 ರೂ. ಮಿಸ್ಸಿಂಗ್’ಗೆ ಕೊನೆಗೂ ಸಿಕ್ತು ಮುಕ್ತಿ !
by ಹೊಸಕನ್ನಡby ಹೊಸಕನ್ನಡಈ ಪಜಲ್ ನ ಮಜಾವನ್ನು ನೀವೂ ಅನುಭವಿಸಿ ಮತ್ತು ಕೊನೆಗೆ ಉತ್ತರವನ್ನು ಕೂಡಾ ಪಡೆದುಕೊಳ್ಳಿ, ಈ ಪೋಸ್ಟ್ ಅನ್ನು ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ.
-
News
IAS Intresting Question: ಮದುವೆಯ ನಂತರ ಹುಡುಗನಲ್ಲಿ ಶಾಶ್ವತವಾಗಿ ಇರುತ್ತೆ, ಆದರೆ ಹುಡುಗಿಗೂ ಅದು ಸಿಗುತ್ತೆ, ಏನದು ?
by ಹೊಸಕನ್ನಡby ಹೊಸಕನ್ನಡಪಾಸಿಟಿವ್ ಥಿಂಕಿಂಗ್ ಬಗೆಗಿನ ಕೆಲವು ಪ್ರಶ್ನೆಗಳನ್ನು ಅವುಗಳಿಗೆ ಸಕಾರಾತ್ಮಕ ಮನೋಭಾವದಿಂದ ಅಭ್ಯರ್ಥಿ ಹೇಳಿದ ಉತ್ತರಗಳನ್ನು ಕೇಳಿ ತಿಳಿದುಕೊಳ್ಳೋಣ (IAS Intresting Question).
-
-
EducationNews
IAS Intresting Question: ಮಹಿಳೆಯರು ಹಾರಿಸಿ ತೋರಿಸುವ ಮತ್ತು ಪುರುಷರು ಮರೆ ಮಾಚಿಡುವ ವಿಷಯ ಏನು?
by ಹೊಸಕನ್ನಡby ಹೊಸಕನ್ನಡಅಭ್ಯರ್ಥಿಗಳು ಕೊಟ್ಟ ಚತುರ ಉತ್ತರಗಳು ನಿಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲವು ಎನ್ನುವ ಗ್ಯಾರಂಟಿಯೊಂದಿಗೆ ಮತ್ತೆ ಐಎಎಸ್ ಪ್ರಶ್ನೋತ್ತರ ಶುರು ಮಾಡುತ್ತಿದ್ದೇವೆ. ಇವು ಇಂಟ್ರೆಸ್ಟಿಂಗ್ ಅಷ್ಟೇ ಅಲ್ಲ, ಕಾಮನ್ ಸೆನ್ಸ್ ಪ್ರಶ್ನೆಗಳು ಕೂಡಾ !
-
News
IAS intresting Question: ಒಂದು ದಿನ ಬೆಳಿಗ್ಗೆ ಎದ್ದಾಗ ನೀವು ಗರ್ಭಿಣಿ ಎಂದು ಗೊತ್ತಾದ್ರೆ ಏನು ಮಾಡ್ತೀರಿ ? IAS ಹುಡ್ಗಿ ಕೊಟ್ಳು ನೋಡಿ ಬೊಂಬಾಟ್ ಉತ್ತರ !
by ಹೊಸಕನ್ನಡby ಹೊಸಕನ್ನಡಅತ್ಯಂತ ಜನಪ್ರಿಯವಾಗಿರುವ ಕೆಲವು ಐಎಎಸ್ ಪರೀಕ್ಷಾ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಸಮರ್ಪಕ ಉತ್ತರಗಳನ್ನು ಇಲ್ಲಿ ಕೊಟ್ಟಿದ್ದೇವೆ
-
InterestingNews
Rat bite: 50ಕ್ಕೂ ಹೆಚ್ಚು ಇಲಿಗಳಿಂದ 6 ತಿಂಗಳ ಮಗುವಿಗೆ ಕಡಿತ! ಪೋಷಕರು, ಚಿಕ್ಕಮ್ಮನ ಬಂಧನ!!
by ಹೊಸಕನ್ನಡby ಹೊಸಕನ್ನಡRat bite: ಯುನೈಟೆಡ್ ಸ್ಟೇಟ್ಸ್ನಲ್ಲಿ 6 ತಿಂಗಳ ಮಗುವೊಂದನ್ನು ಇಲಿಗಳು ಕಚ್ಚಿ (Rat bite)ಕಚ್ಚಿ ತಿಂದು ಜೀವಂತವಾಗಿ ಕಚ್ಚಿರುವ ಘಟನೆಯೊಂದು ನಡೆದಿದೆ
