ವೃದ್ಧಾಪ್ಯದಲ್ಲಿ ಹಣಕಾಸಿನ ಅಡಚಣೆಗಳು ಉಂಟಾಗೋದು ಸಹಜ. ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆ ಹಾಗೂ ರಿಟರ್ನ್ ನೀಡುವ ಉದ್ದೇಶದಿಂದ ಬ್ಯಾಂಕುಗಳು ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುತ್ತವೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಬಡ್ಡಿದರದ ತನಕ ಪ್ರತಿಯೊಂದರಲ್ಲೂ ಹಿರಿಯ …
ನಿಶ್ಮಿತಾ ಎನ್.
-
ಕೇರಳದ ತ್ರಿಶೂಲ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಬರೋಬ್ಬರಿ 59 ಮಹಿಳೆಯರ ತಂಡವೊಂದು ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನು ಮಹಿಳೆಯೊಬ್ಬರ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯರ ಗುಂಪು ಹಲ್ಲೆ ನಡೆಸಿರುವ …
-
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ …
-
InterestinglatestNewsTechnology
BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು ಗೊತ್ತಾ?
ಸಾಮಾನ್ಯವಾಗಿ ಭೂಲೋಕದಲ್ಲಿ ಮಾತನಾಡುವ ಜೀವಿ ಯಾವುದಪ್ಪಾ ಅಂದ್ರೆ ಮನುಷ್ಯನ ಕಡೆ ಬೆರಳು ಮಾಡಿ ತೋರಿಸ್ತಿವಿ. ಆದರೆ, ಆಯಾಯ ಪ್ರಾಣಿ-ಪಕ್ಷಿಗಳು ಅದರದ್ದೇ ಆದ ಭಾಷೆಗಳಲ್ಲಿ ಮಾತಾಡ್ಕೋತಾವೆ ನಮಗೆ ಅರ್ಥ ಆಗೋಲ್ಲ ಅಷ್ಟೇ. ಕಾರ್ಟೂನ್ ಚಿತ್ರಗಳಲ್ಲಿ ನೀವು ವಾಹನಗಳು ಮಾತನಾಡುವುದನ್ನು ನೋಡಿದ್ದೀರಿ. ಅದೊಂದು ಕಲ್ಪನಾ …
-
ಸರ್ಕಾರವು ಬಡತನ ವರ್ಗದ ಜನರಿಗೆ ಅನೇಕ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಿದೆ. ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಪಡಿತರ ಚೀಟಿಯು ಒಂದು. ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಇನ್ನು ಮುಂದೆ ಸಾರವರ್ಧಿತ …
-
FoodHealthLatest Health Updates KannadaNews
Heart Health: ಬಿಸಿಲಲ್ಲಿ ಸುತ್ತಾಡದವರಿಗೊಂದು ಕಿವಿಮಾತು | ಈ ಹೊಸ ಅಧ್ಯಯನದ ಕುರಿತು ಕಿರು ಪರಿಚಯ ನಿಮಗೆ ತಿಳಿದಿರಲಿ
ಕಳೆದ ಕೆಲವು ವರ್ಷಗಳಿಂದ ಅತೀ ಹೆಚ್ಚಾಗಿ ಕಂಡು ಬರುವ ಕಾಯಿಲೆಯೆಂದರೆ ಹೃದ್ರೋಗ. ಕಳಪೆ ಜೀವನಶೈಲಿ, ಆಹಾರದ ಕ್ರಮ, ವ್ಯಾಯಮ ಮಾಡದೇ ಇರುವುದು ಇದಕ್ಕೆ ಮುಖ್ಯ ಕಾರಣ. ಆದರೆ ಹೊಸ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂಬುದನ್ನು ಕಂಡು …
-
FoodHealthlatestNationalNews
ಇನ್ಮುಂದೆ ಶಾಲೆಗಳಲ್ಲಿ ಚಿಕನ್, ಮೊಟ್ಟೆ, ಹಣ್ಣು ಸಿಗಲಿದೆ, ಈ ರಾಜ್ಯದ ಶಾಲೆಯ ಮಕ್ಕಳಿಗೆ ಸಿಹಿ ಸುದ್ದಿ
ಸರ್ಕಾರವು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಲು ಹಲವಾರು ಯೋಜನೆಗಳನ್ನು ತಂದಿದೆ. ಸರ್ಕಾರಿ ಶಾಲೆಗಳಿಂದ ಅನೇಕ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೋತ್ಸಾಹಿಸಲು ಉತ್ತಮ ಶಿಕ್ಷಣದ ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕ, ಹಾಲು, ಮಧ್ಯಾಹ್ನದ ಬಿಸಿಊಟ …
-
NewsTechnology
Recharge Plans : ಟೆಲಿಕಾಂ ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್‌ನ್ಯೂಸ್ | ಈ ಸಿಮ್ ತಗೊಂಡರೆ 16 ಜಿಬಿ ಡೇಟಾ ಉಚಿತ
ಭಾರತೀಯ ಟೆಲಿಕಾಂ ವಲಯದ ಕಂಪನಿಗಳು ದಿನೇ ದಿನೇ ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಲೇ ಬಂದಿದೆ. ಹೊಸ ಹೊಸ ಆಫರ್’ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಟೆಲಿಕಾಂ ಗ್ರಾಹಕರು ಹೊಸ ವರ್ಷಕ್ಕೆ ಯಾವ ಕಂಪನಿ ಹೊಸ ಆಫರ್ …
-
ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ, ಅಂದರೆ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮನೆಯನ್ನು ಕಲ್ಪಿಸುವ ಬಸವ, ಅಂಬೇಡ್ಕರ್ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಗಳಿಗೆ ಈಗಾಗಲೆ ನೀಡುತ್ತಿರುವ ಸಹಾಯಧನದ ಮೊತ್ತವನ್ನು ಹೆಚ್ಚಿಸುವ ಮಹತ್ವದ ಯೋಜನೆಯೊಂದನ್ನು ಸರ್ಕಾರವು ರೂಪಿಸಿದೆ. …
-
FoodHealthLatest Health Updates KannadaNews
Dark Chocolate Benefits : ಡಾರ್ಕ್ ಚಾಕೊಲೇಟ್ ತಿಂದರೆ ಈ ಆರೋಗ್ಯ ಲಾಭ ಖಂಡಿತ!
ಚಾಕಲೇಟ್ ಎಂದರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟಾನೇ!!.. ನಮಗೆಲ್ಲಾ ತಿಳಿದಿರುವಂತೆ, ಚಾಕೊಲೇಟ್ ನಲ್ಲಿ ವಿವಿಧ ಬಗೆಗಳಿವೆ. ಅವುಗಳಲ್ಲಿ ಬಿಳಿ ಚಾಕೊಲೇಟ್, ಮಿಲ್ಕ್ ಚಾಕೊಲೇಟ್ ಮತ್ತು ಡಾರ್ಕ್ ಚಾಕೊಲೇಟ್ ಗಳಿದ್ದು, ಇವೆಲ್ಲವೂ ವಿಭಿನ್ನ ಪದಾರ್ಥಗಳಿಂದ ಮಾಡಲ್ಪಟ್ಟಿರುತ್ತವೆ ಮತ್ತು ಇದರ ಪರಿಣಾಮವಾಗಿ, …
