ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ನಭಕ್ಕೆ ಬೆಂಕಿ ಬೆರೆಸಿ ರಾಕೆಟ್ ಜಿಗಿದಿದೆ. ಹೌದು, ಚಂದ್ರಯಾನ 3 ಪ್ರಯಾಣ ಶುರುವಾಗಿದೆ.
ವಿದ್ಯಾ ಗೌಡ
-
Karnataka State Politics Updates
State Government: RSS ಗೋಮಾಳಕ್ಕೆ ಕೊಟ್ಟ 35 ಎಕರೆ ಭೂಮಿ ತಡೆ ಹಿಡಿದ ಸರ್ಕಾರ, ರೈತ ವಿರೋಧಿ ನಡೆಗೆ ಆಕ್ರೋಶ !
by ವಿದ್ಯಾ ಗೌಡby ವಿದ್ಯಾ ಗೌಡRSS ಗೋಮಾಳಕ್ಕೆ ಕೊಟ್ಟ 35 ಎಕರೆ ಭೂಮಿಯನ್ನು ಇದೀಗ ಸಿದ್ದರಾಮಯ್ಯ ಸರ್ಕಾರ ತಡೆ ಹಿಡಿದಿದೆ. ಈ ಹಿನ್ನೆಲೆ ಸರ್ಕಾರದ (State Government) ರೈತ ವಿರೋಧಿ ನಡೆಗೆ ವ್ಯಾಪಕ ಆಕ್ರೋಶ
-
News
Legislative Council: ವಿಧಾನ ಪರಿಷತ್ತಿನಲ್ಲಿ ಹನಿಮೂನ್ ಬಗ್ಗೆ ಚರ್ಚೆ ! ಹನಿಮೂನ್ ಎಷ್ಟು ತಿಂಗಳು ನಡೆಯುತ್ತೆ – 6 ತಿಂಗಳು ಅಥವಾ 70 ವರ್ಷ ?
by ವಿದ್ಯಾ ಗೌಡby ವಿದ್ಯಾ ಗೌಡಹನಿಮೂನ್ ಸಮಯದ ಬಗ್ಗೆ ನಡೆದ ಚರ್ಚೆ ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇವರಿಬ್ಬರ ಮಾತಿಗೆ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.
-
News
Love Jihad: ಪತಿ – ಪತ್ನಿಯ ಸಣ್ಣ ಜಗಳ ಬಿಡಿಸಲು ಮುಸ್ಲಿಂ ಗೆಳೆಯನ ಸಹಾಯ: ಕೊನೆಗೆ ಸ್ನೇಹಿತನ ಪತ್ನಿಗೆ ಗಾಳ ಹಾಕಿ ಲವ್ ಜಿಹಾದ್ !
by ವಿದ್ಯಾ ಗೌಡby ವಿದ್ಯಾ ಗೌಡಇವರಿಬ್ಬರ ಜಗಳ ಸರಿಪಡಿಸಲು ಗೆಳೆಯ ಸಲ್ಮಾನ್ ಎಂಬಾತ ಮುಂದಾಗಿದ್ದಾನೆ. ಆದರೆ, ಆತ ಸ್ನೇಹಿತನ ಪತ್ನಿಗೇ ಗಾಳ ಹಾಕಿರುವ (Love Jihad) ಘಟನೆ ಬೆಳಕಿಗೆ ಬಂದಿದೆ.
-
News
Auto Rikshaw Drivers: ‘ ಶಕ್ತಿ ‘ ಯಿಂದ ನಿಷ್ಯಕ್ತ ಆಟೋ ರಿಕ್ಷಾ ಚಾಲಕರು ! ತಿಂಗಳಿಗೆ 10,000 ರೂ. ಪರಿಹಾರ ಹಣ ಬೇಕೇ ಬೇಕೆಂದು ಹಠಕ್ಕೆ !
by ವಿದ್ಯಾ ಗೌಡby ವಿದ್ಯಾ ಗೌಡಆಟೋ ರಿಕ್ಷಾ ಚಾಲಕರಿಗೆ ಭಾರೀ ನಷ್ಟ ಉಂಟಾಗಿದೆ. ಈ ಹಿನ್ನೆಲೆ ಚಾಲಕರು ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದ್ದಾರೆ.
-
Karnataka State Politics Updates
Gruha Lakshmi Scheme: ಗೃಹಲಕ್ಷ್ಮಿಯ 2,000 ರೂ. ಸಿಗಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ ? ಸಿದ್ದರಾಮಯ್ಯ ಕೊಟ್ರು ಬಿಗ್ ಅಪ್ಡೇಟ್ !
by ವಿದ್ಯಾ ಗೌಡby ವಿದ್ಯಾ ಗೌಡಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಈ ಬಗ್ಗೆ ಸಿದ್ದರಾಮಯ್ಯ ಬಿಗ್ ಅಪ್ಡೇಟ್ ನೀಡಿದ್ದಾರೆ.
-
News
Actor Shah Rukh khan: ನಯನತಾರಾ ಪತಿ ವಿಘ್ನೇಶ್ ಶಿವನ್ಗೆ ‘ಹುಷಾರ್’ ಎಂದು ವಾರ್ನಿಂಗ್ ಕೊಟ್ಟ ಶಾರುಖ್ ಖಾನ್ !
by ವಿದ್ಯಾ ಗೌಡby ವಿದ್ಯಾ ಗೌಡಈ ಮಧ್ಯೆ ಶಾರುಖ್ ಖಾನ್ (Actor Shah Rukh khan) ನಯನತಾರಾ ಪತಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ.
-
News
Dio 125 Scooter: ಬಂದಿದೆ ‘ ಡಿಯೋ 125 ’ ಎಂಬ ಸುನಾಮಿ ಸ್ಕೂಟರ್ ! ಇನ್ನು ಹುಡುಗ್ರಿಗೆ ಬ್ಯಾಕ್ ಸೀಟೇ ಫಿಕ್ಸ್ !
by ವಿದ್ಯಾ ಗೌಡby ವಿದ್ಯಾ ಗೌಡಈ ಸ್ಕೂಟರ್ ಆಕರ್ಷಣೀಯವಾಗಿದ್ದು, ಉತ್ತಮ ಫೀಚರ್ ಹೊಂದಿದೆ. ಹಾಗಾದ್ರೆ ಸ್ಕೂಟರ್ ಬಗೆಗಿನ ಹೆಚ್ಚಿನ ಮಾಹಿತಿ ತಿಳ್ಕೊಳ್ಳೇಬೇಕು ಅಲ್ವಾ?!
-
News
Tesla Electric Car: ಇದು ಕಾರ್ ಅಲ್ಲ, ಮಿನಿ ರಾಕೆಟ್ ! ಬರ್ತಾ ಇದೆ ಟೆಸ್ಲಾ ಎಲೆಕ್ಟ್ರಿಕ್ ಕಾರು, ಬೆಲೆ ಜುಜುಬಿ 20 ಲಕ್ಷ !
by ವಿದ್ಯಾ ಗೌಡby ವಿದ್ಯಾ ಗೌಡನೀವು ಕೇವಲ 20 ಲಕ್ಷಕ್ಕೆ ಟೆಸ್ಲಾ ಎಲೆಕ್ಟ್ರಿಕ್ ಕಾರು (Tesla Electric Car) ಖರೀದಿಸಬಹುದು. ಕಡಿಮೆ ಬೆಲೆಗೆ ಹೈಟೆಕ್ ಕಾರು ನಿಮ್ಮದಾಗಿಸಬಹುದು.
-
News
Copra: ಕೊಬ್ಬರಿ ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್ ; ಬೆಂಬಲ ಬೆಲೆ ಘೋಷಿಸಿದ ಸರ್ಕಾರ, ಇಂದಿನಿಂದಲೇ ಜಾರಿ !
by ವಿದ್ಯಾ ಗೌಡby ವಿದ್ಯಾ ಗೌಡರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ. ಇಂದಿನಿಂದಲೇ ಜಾರಿಯಾಗಲಿದೆ.
