BitCoin:ವಿಶ್ವದ ಅತಿದೊಡ್ಡ ಕ್ರಿಸ್ಟೋಕರೆನ್ಸಿಯಾದ ಬಿಟ್ಕಾಯಿನ್, ಸಾರ್ವಕಾಲಿಕ ಗರಿಷ್ಠ $111,988.90ಕ್ಕೆ ತಲುಪಿದೆ.
V R
-
News
PM Modi: ವಿದೇಶಿ ಸಂಸತ್ತುಗಳಲ್ಲಿ ದಾಖಲೆಯ ಭಾಷಣ ಮಾಡಿದ ಪ್ರಧಾನಿ ಮೋದಿ – ಕಾಂಗ್ರೆಸ್ ಪ್ರಧಾನ ಮಂತ್ರಿಗಳು ಮಾಡಿದ ಒಟ್ಟು ಭಾಷಣಗಳಿಗೆ ಸಮ
by V Rby V RPM Modi: ನಮೀಬಿಯಾ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ, ವಿದೇಶಿ ಸಂಸತ್ತುಗಳಲ್ಲಿ ಒಟ್ಟು ಈವರೆಗೆ ಬರೋಬ್ಬರಿ 17 ಭಾಷಣಗಳನ್ನು ಮಾಡಿದ್ದಾರೆ.
-
News
Delhi: ದೆಹಲಿಯ ರಸ್ತೆಗಳು ಹಾಗೂ ಧೂಳಿನಿಂದ ಕ್ಯಾನ್ಸರ್ – 15 ಅಂಶಗಳನ್ನು ಪತ್ತೆ ಹಚ್ಚಿದ ಸಂಶೋಧಕರು
by V Rby V RDelhi: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮತ್ತು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಪ್ರಕಾರ, ದೆಹಲಿಯ ರಸ್ತೆಗಳ ಮಣ್ಣು ಮತ್ತು ಧೂಳಿನಲ್ಲಿ ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ 15 ವಿಷಕಾರಿ ಅಂಶಗಳಿವೆ.
-
News
Plane Crash: ಕೆನಡಾದಲ್ಲಿ ವಿಮಾನ ಅಪಘಾತ – ಭಾರತೀಯ ಸೇರಿದಂತೆ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳು ಸಾವು
by V Rby V RPlane Crash: ಕೆನಡಾದ ಮ್ಯಾನಿಟೋಬಾದಲ್ಲಿ ಎರಡು ಸಿಂಗಲ್ ಎಂಜಿನ್ ವಿಮಾನಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸಾವನ್ನಪ್ಪಿದ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳಲ್ಲಿ ಓರ್ವ ಭಾರತೀಯ ಪ್ರಜೆಯೂ ಸೇರಿದ್ದಾರೆ.
-
News
Women Cricket: ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆದ್ದು ಭಾರತ ಮಹಿಳಾ ತಂಡ – ಇತಿಹಾಸ ನಿರ್ಮಿಸಿದ ವುಮೆನ್ ಇನ್ ಬ್ಲೂ – ಶನಿವಾರ ಅಂತಿಮ ಪಂದ್ಯ
by V Rby V RWomen Cricket: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಬುಧವಾರ ರಾತ್ರಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯವನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡ 6 ವಿಕೆಟ್‌ಗಳಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿತು.
-
-
-
News
Information department: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅರ್ಜಿ ಆಹ್ವಾನ – ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಗೆ ಅವಕಾಶ
by V Rby V RInformation department: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2025-26ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಉದ್ದೇಶದಿಂದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದೆ.
-
-
