Kerala: ಹಲ್ಲೆ ಹಾಗೂ ಮನೆಗೆ ಹಾನಿಗೈದು ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನ 30 ವರ್ಷಗಳ ಬಳಿಕ ಅಡೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
V R
-
-
-
-
-
News
UP: ಯೋಗಿ ಮಾತಿಗೂ ಕಿಮ್ಮತ್ತು ಕೊಡದ RSS ಮೂಲದ ಶಿಕ್ಷಣ ಸಂಸ್ಥೆ- ವಿದ್ಯಾರ್ಥಿನಿಯ ಶುಲ್ಕ ವಿನಾಯ್ತಿಗೆ ನಿರಾಕರಣೆ
by V Rby V RUP: ಹಿಂದೂ ಫೈರ್ ಬ್ರಾಂಡ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಮಾತಿಗೆ ಕಿಮ್ಮತ್ತು ಕೊಡದ ಆರ್ ಎಸ್ ಎಸ್ ಮೂಲದ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿನಿಗೆ ಶುಲ್ಕ ವಿನಾಯಿತಿ ಕೊಡಲು ನಿರಾಕರಣೆ ಮಾಡಿದ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದೆ. …
-
News
Chikkaballapura : ‘ಪರೀಕ್ಷೆಗೆ ಗೈಡ್ ಮಾಡ್ತೀನಿ ಬಾ’ ಎಂದು ಡಿಗ್ರಿ ವಿದ್ಯಾರ್ಥಿನಿಯನ್ನು ಪ್ರಗ್ನೆಂಟ್ ಮಾಡಿದ ಕ್ಲರ್ಕ್ !!
by V Rby V RChikkaballapura : ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಒಬ್ಬಳಿಗೆ ಅದೇ ಕಾಲೇಜಿನ ಕ್ಲರ್ಕ್ ಒಬ್ಬ ಪರೀಕ್ಷೆಗೆ ಗೈಡ್ ಮಾಡುತ್ತೇನೆ ಬಾ ಎಂದು ಕರೆದು ಆಕೆಯನ್ನು ಗರ್ಭಿಣಿ ಮಾಡಿರುವಂತಹ ಅಘಾತಕಾರಿ ಘಟನೆ ಒಂದು ಬೆಳಕಿಗೆ ಬಂದಿದೆ. ಹೌದು, ಯು.ಪಿ.ಎಸ್.ಸಿ. ಪರೀಕ್ಷೆ ಬರೆದು …
-
News
Bengaluru: ಕಾರಿಗೆ ಟಚ್ ಮಾಡಿದಲ್ದೇ ಲಾಂಗ್ ಹಿಡಿದು ಕಿಡಿಗೇಡಿಯ ದರ್ಪ- ಆತನ ಇನ್ನೋವಾ ಕಾರನ್ನೇ ಪುಡಿಗಟ್ಟಿ ಓಟ ಕೀಳುವಂತೆ ಮಾಡಿದ ಜನ !!
by V Rby V RBengaluru : ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ ಮೇಲೆ ಇನ್ನೋವಾ ಕಾರು ಚಾಲಕನೊಬ್ಬ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಪುಂಡನ ಪುಂಡಾಟ ಕಂಡ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಆತನ ಇನ್ನೋವಾ ಕಾರನ್ನೇ ಪುಡಿಗಟ್ಟಿ ಕಿಡಿಗೇಡಿಯನ್ನು ಸ್ಥಳದಿಂದಲೇ …
-
Holiday : ‘ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜುಲೈ 9 ಬುಧವಾರ ಭಾರತದ ಮೂಲೆ ಮೂಲೆಯಲ್ಲೂ ಪ್ರತಿಭಟನೆ’ ನಡೆಸುವುದಾಗಿ ಕಾರ್ಮಿಕ ಸಂಘಟನೆಗಳು ಈಗಾಗಲೇ ಹೇಳಿವೆ. ಹೀಗಾಗಿ ಕೇಂದ್ರದ ವಿರುದ್ಧ ಕರ್ನಾಟಕ, ಬೆಂಗಳೂರು ಸೇರಿದಂತೆ ಇಡೀ ಭಾರತದಲ್ಲಿ ದೊಡ್ಡ ಹೋರಾಟ ನಡೆಸಲಿದ್ದಾರಂತೆ ಕಾರ್ಮಿಕರು. …
-
